ನಟ ಅನಿರುದ್ಧ್ ನೂತನ ಧಾರಾವಾಹಿಗೆ ಪಾದಾರ್ಪಣೆ!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟ ಅನಿರುದ್ಧ್ ಪಾತ್ರ ನಿರ್ವಹಿಸುತ್ತಾ ಇದ್ದರು. ಇದರಲ್ಲಿ ಒಂದಷ್ಟು ಅಡೆ ತಡೆಗಳು ಉಂಟಾಗಿ ಧಾರಾವಾಹಿ ಇಂದ ಹೊರ ನಡೆದರು. ಇದಾದ ನಂತರ 2 ದಿನಗಳ ಕಾಲ ಖಾಸಗಿ ಮಾಧ್ಯಮ ಒಂದರಲ್ಲಿ ಗ್ರೌಂಡ್ ರಿಪೋರ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಹಾಗಾದ್ರೆ ಮುಂದೆ ಧಾರಾವಾಹಿ ಮಾಡಲ್ವಾ? ಅಂತಾ ಕೇಳಿದ್ರೆ ಎಸ್, ಅಂತ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಹೌದು. ಒಳ್ಳೆಯ ರೀತಿಯ ಅವಕಾಶಗಳು ಬಂದರೆ ನಾನು ಖಂಡಿತವಾಗಿ ಆ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಅಂತ ಮಾಧ್ಯಮದೊಂದಿಗೆ ಮಾತನಾಡಿದ್ದರು. ಇದೀಗ ಆ ಮಾತು ಸತ್ಯವಾಗಿದೆ.

ತಮ್ಮ instagram ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ಕೇಳ್ತೀರಾ ಈ ಪೋಸ್ಟ್ ನೋಡಿ ನಿಮಗೆ ಗೊತ್ತಾಗುತ್ತೆ!

ಹಲವಾರು ಮೆಚ್ಚುಗೆ ಮತ್ತು ಕಮೆಂಟ್ ಗಳು ಈ ಪೋಸ್ಟಿಗೆ ಬಂದಿದ್ದು, ಮುಂದಿನ ದಿನದಲ್ಲಿ ಈ ಧಾರಾವಾಹಿಗೆ ಯಾವ ರೀತಿಯಾಗಿ ಪ್ರತಿಕ್ರಿಯೆ ಜನರಿಂದ ಬರಲಿದೆ ಎಂದು ಕಾದು ನೋಡಬೇಕಾಗಿದೆ.

https://www.instagram.com/p/Cl353zhhHpt/?igshid=ZmVmZTY5ZGE=

Leave A Reply

Your email address will not be published.