Daily Archives

December 2, 2022

ಕಾಮೆಂಟರಿ ಮಾಡುತ್ತಿರುವಾಗಲೇ ರಿಕಿ ಪಾಂಟಿಂಗ್ ಅಸ್ವಸ್ಥ : ಆಸ್ಪತ್ರೆಗೆ ದೌಡು!

ಪರ್ತ್: ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಖಾಸಗಿ ಮಾಧ್ಯಮದ ಕಾಮೆಂಟರಿ ಮಾಡುತ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಲೆಜೆಂಡ್ ಕ್ರಿಕೆಟರ್ ರಿಕಿ ಪಾಂಟಿಂಗ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Good News : LIC ವಾಟ್ಸಪ್ ಸೇವೆ ಪ್ರಾರಂಭ | ಈ ಸೇವೆ ಪಡೆಯುವ ಉತ್ಸಾಹವೇ? ಈ ರೀತಿ ಮಾಡಿ

LIC ಆಫ್ ಇಂಡಿಯಾದ ಅಧ್ಯಕ್ಷರಾದ ಎಮ್ .ಆರ್. ಕುಮಾರ್ ಅವರು ಕಂಪನಿಯ ಕೆಲವು ಸಂವಾದಾತ್ಮಕ ಸೇವೆಗಳನ್ನು ಪಾಲಿಸಿದಾರರಿಗೆ ವಾಟ್ಸಾಪ್ ಮೂಲಕ ಪರಿಚಯಿಸಿದ್ದಾರೆ. ಪಾಲಿಸಿದಾರರಿಗಾಗಿ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಮೊದಲ ವಾಟ್ಸಾಪ್ ಸೇವೆಗಳನ್ನು ಪರಿಚಯ ಮಾಡಿದ್ದು ಇದೊಂದು ಗುಡ್ ನ್ಯೂಸ್ ಎಂದೇ

ಕುಂಬಳಕಾಯಿಯಷ್ಟೇ ಬೀಜಗಳು ಪ್ರಯೋಜನಕಾರಿ, ಹಲವು ರೋಗಗಳಿಗೆ ರಾಮಬಾಣ

ಹೊಸಕನ್ನಡ : ಕುಂಬಳಕಾಯಿ ಅಂದಾಗ ಮೊದಲಿಗೆ ನೆನಪಾಗೋದು ಘಮಘಮ ಕುಂಬಳಕಾಯಿ ಪದಾರ್ಥ..! ಹೌದು ಕುಂಬಳಕಾಯಿಯಷ್ಟೇ ಅದರ ಬೀಜವೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿ ಹೌದು, ಕುಂಬಳಕಾಯಿಯನ್ನು ಕತ್ತರಿಸುವ ಮೊದಲು ಬೀಜಗಳನ್ನು ತೆಗೆದು ಬಿಸಾಡುತ್ತೇವೆ. ಇನ್ಮುಂದೆ ನೀವು ಅಪ್ಪಿತಪ್ಪಿಯೂ ಈ ಬೀಜಗಳ ಎಸೆಯಬೇಡಿ

Haripriya Vasishta Simha Engagement | ಗುಟ್ಟಾಗಿ ನಡೆದೇ ಹೋಯ್ತು, ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ-ವಸಿಷ್ಠಾ…

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ..ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆಯಲ್ಲಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ

CISF Recruitment 2022: ಉದ್ಯೋಗಾಕಾಂಕ್ಷಿಗಳೇ ನಿಮಗೆ ಗುಡ್ ನ್ಯೂಸ್ | ಸರ್ಕಾರಿ ಕೆಲಸ ನಿಮಗಾಗಿ- ತಿಂಗಳಿಗೆ ₹69,100…

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಂತಸದ ಸುದ್ದಿ ನೀಡಿದೆ. ಕಾನ್ಸ್​​ಟೇಬಲ್ ಹುದ್ದೆಗಳಿಗೆ (CISF Recruitment) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cisfrectt.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ

ಸಾರ್ವಜನಿಕರೇ ಗಮನಿಸಿ:ಶಾಕಿಂಗ್ ನ್ಯೂಸ್ : KSRTC ಬಸ್ ದರ ಹೆಚ್ಚಳ !

ತಾತ್ಕಾಲಿಕ ಒಪ್ಪಂದದ ಅನುಸಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹೊರೆಯನ್ನೂ ಪರಿಗಣಿಸಿ ದರ ಪರಿಷ್ಕರಿಸಲಾಗಿದೆ ಎಂದು ಹೇಳಿದೆ.ಪರಿಷ್ಕೃತ ದರದಂತೆ ಕರ್ನಾಟಕ

ಪುತ್ತೂರು : ತಮ್ಮನನ್ನು ಕೊಂದು ಅಣ್ಣ ಪರಾರಿ !

ಪುತ್ತೂರು, ಡಿ. 02. ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.ಕೊಲೆಗೀಡಾದವರನ್ನು ಹಾವೇರಿ ಜಿಲ್ಲೆಯ ಹೊಸೂರು ಮಾದೇವಪ್ಪ ಎಂದು ಗುರುತಿಸಲಾಗಿದೆ. ಅಣ್ಣ ನಿಂಗನ ಗೌಡ ಕೊಲೆ ಆರೋಪಿ, ಪುತ್ತೂರಿನ ಕೆಮ್ಮಿಂಜೆಯಲ್ಲಿ

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2022-23 | ಸಂಘಟಿತ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಸಂಘಟಿತ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50 ಪ.ಜಾ/ಪ.ಪಂ. ಶೇ.45 ರಷ್ಟು ಅಂಕ

40 ರೂ.ಗಾಗಿ ಜಗಳ | ಅತ್ತೆ ಸೊಸೆ ಜಗಳದಲ್ಲಿ ಪತಿ ಎಂಟ್ರಿ | ಒಂದೇ ಏಟು, ಹೆಂಡ್ತಿ ಸಾವು!

ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿ ಎಲ್ಲಾ ಮನೆಯಲ್ಲೂ ಇರುವಂತದ್ದೆ. ಇವರಿಬ್ಬರ ಜಗಳದ ನಡುವೆ ಗಂಡನಿಗೆ ತುತ್ತಾ-ಮುತ್ತಾ ಅಂತ ತಿಳಿಯದೆ ಪೇಚಿಗೆ ಸಿಲುಕುವಂತಾಗುತ್ತದೆ. ಈ ಜಗಳವಂತೂ ಮುಗಿಯುವಂತದ್ದಲ್ಲ ಒಂದಾ ಅತ್ತೆ ಸೋಲಬೇಕು ಇಲ್ವಾ ಸೊಸೆ ಸೋಲಬೇಕು. ಇಬ್ಬರಲ್ಲಿ ಒಬ್ಬರ ಕೈ ಮೇಲಾಗದಿದ್ದರೆ ಆ ಜಗಳ

ಲೆಗ್ಗಿನ್ಸ್ ಧರಿಸಿ ಶಾಲೆಗೆ ಬಂದ ಶಿಕ್ಷಕಿ | ನಂತರ ನಡೆಯಿತು ಈ ಕೃತ್ಯ!

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸದೆ ಬಂದಾಗ ಶಿಕ್ಷಕರು ಬೈಯುದು ಇಲ್ಲವೆ ಗದರುವುದು ಸಹಜ. ಆದರೆ, ಶಾಲೆಗೆ ಲೆಗ್ಗಿನ್ ಧರಿಸಿ ಬಂದ ಶಿಕ್ಷಕಿಗೆ ಮುಖ್ಯ ಶಿಕ್ಷಕಿಯೊಬ್ಬರು ನಿಂದಿಸಿ ಅನುಚಿತವಾಗಿ ವರ್ತಿಸಿದ ಘಟನೆ ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿ ನಡೆದಿದೆ.ಮಿಸಸ್ ಕೇರಳ ಎಂಬ