Vegetable Price Today: ಇಂದು ತರಕಾರಿ ಬೆಲೆ ಎಷ್ಟಿದೆ ಎಂದು ಈಗಲೇ ತಿಳಿದುಕೊಂಡರೆ ಉತ್ತಮ

ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ. ಆದರೆ ಕೆಲವು ದಿನಗಳಿಂದ ಪ್ರಾರಂಭವಾದ ಮಳೆ ಮತ್ತು ಚಳಿ ವಾತಾವರಣದ ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇಂದೂ ಕೂಡ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡು ಬಂದಿದ್ದು , ಇನ್ನೂ ಕೆಲ ತರಕಾರಿಗಳಲ್ಲಿ ಹೆಚ್ಚಳ ಕಂಡುಬಂದಿದೆ.

ಇಂದಿನ ತರಕಾರಿ ಬೆಲೆ :

 • ನೆಲ್ಲಿಕಾಯಿ ರೂ. 65
 • ಬೂದು ಕುಂಬಳಕಾಯಿ ರೂ. 27
 • ಬೇಬಿ ಕಾರ್ನ್ ರೂ. 72
 • ಬಾಳೆ ಹೂವು ರೂ. 15
 • ಬೀಟ್‌ರೂಟ್‌ ರೂ.38
 • ಕ್ಯಾಪ್ಸಿಕಂ ರೂ. 40
 • ಹಾಗಲಕಾಯಿ ರೂ. 28
 • ಸೋರೆಕಾಯಿ ರೂ. 26
 • ಅವರೆಕಾಳು ರೂ. 39
 • ಎಲೆಕೋಸು ರೂ. 27
 • ಕ್ಯಾರೆಟ್ ರೂ. 40
 • ಹೂಕೋಸು ರೂ. 27
 • ಗೋರೆಕಾಯಿ ರೂ. 40
 • ತೆಂಗಿನಕಾಯಿ ರೂ. 29
 • ಕೆಸುವಿನ ಎಲೆ ರೂ. 10
 • ಕೊತ್ತಂಬರಿ ಸೊಪ್ಪು ರೂ. 8
 • ಜೋಳ ರೂ. 26
 • ಸೌತೆಕಾಯಿ ರೂ. 20
 • ಕರಿಬೇವು ರೂ. 28
 • ಸಬ್ಬಸಿಗೆ ರೂ. 10
 • ನುಗ್ಗೆಕಾಯಿ ರೂ. 90
 • ಬಿಳಿಬದನೆ ರೂ. 18
 • ಬದನೆ (ದೊಡ್ಡ) ರೂ. 27
 • ಸುವರ್ಣಗೆಡ್ಡೆ ರೂ. 25
 • ಮೆಂತ್ಯ ಸೊಪ್ಪು ರೂ.10
 • ಬೀನ್ಸ್ (ಹಸಿರು ಬೀನ್ಸ್) ರೂ. 22
 • ಬೆಳ್ಳುಳ್ಳಿ ರೂ. 40
 • ಶುಂಠಿ ರೂ. 44
 • ಹಸಿರು ಮೆಣಸಿನಕಾಯಿ ರೂ. 32
 • ಬಟಾಣಿ ರೂ. 81
 • ತೊಂಡೆಕಾಯಿ ರೂ. 23
 • ನಿಂಬೆ ರೂ. 61
 • ಮಾವು ರೂ. 108
 • ಪುದೀನಾ ರೂ. 7
 • ಬೆಂಡೆಕಾಯಿ ರೂ. 31
 • ಈರುಳ್ಳಿ ದೊಡ್ಡ ಕೆಜಿ ರೂ. 27
 • ಈರುಳ್ಳಿ ಸಣ್ಣ ರೂ. 77
 • ಬಾಳೆಹಣ್ಣು ರೂ. 7
 • ಆಲೂಗಡ್ಡೆ ರೂ. 34
 • ಸಿಹಿಕುಂಬಳಕಾಯಿ ರೂ. 25
 • ಮೂಲಂಗಿ ರೂ. 21
 • ಹೀರೆಕಾಯಿ ರೂ. 26
 • ಪಡುವಲಕಾಯಿ ರೂ. 32
 • ಪಾಲಕ್ ರೂ. 13
 • ಟೊಮೆಟೊ ಕೆಜಿ ರೂ. 15
 • ಹರಿವೆ ಸೊಪ್ಪು (ಕೆಜಿ) ರೂ.9 ಪ್ರಸ್ತುತ ಇಂದಿನ ತರಕಾರಿ ಬೆಲೆಗಳು ಈ ರೀತಿ ಇವೆ.
Leave A Reply

Your email address will not be published.