South Western Railway Recruitment 2022 | ಒಟ್ಟು ಹುದ್ದೆ-13, ಅರ್ಜಿ ಸಲ್ಲಿಸಲು ಕೊನೆ ದಿನ-ಡಿ.19

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ನೈರುತ್ಯ ರೈಲ್ವೆಯಲ್ಲಿ ಉದ್ಯೋಗವಕಾಶವಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ನೈರುತ್ಯ ರೈಲ್ವೆ
ಹುದ್ದೆ : ಕಲ್ಚರಲ್, ಸ್ಕೌಟ್ಸ್​ & ಗೈಡ್ಸ್ ಕೋಟಾ ಹುದ್ದೆಗಳು
ಒಟ್ಟು ಹುದ್ದೆ : 13
ಉದ್ಯೋಗದ ಸ್ಥಳ : ಹುಬ್ಬಳ್ಳಿ
ವೇತನ : ನಿಯಮಾನುಸಾರ

ಹುದ್ದೆಗಳು :
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))-1
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))-1
ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)-3
ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)-8

ಶೈಕ್ಷಣಿಕ ಅರ್ಹತೆ:
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))- 12 ನೇ ತರಗತಿ
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))- 10ನೇ ತರಗತಿ
ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)- 10ನೇ, 12ನೇ ತರಗತಿ
ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)- 10ನೇ ತರಗತಿ, ITI

ವಯೋಮಿತಿ:
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))- 18ರಿಂದ 30 ವರ್ಷ
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))-18ರಿಂದ 30 ವರ್ಷ
ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)- 18ರಿಂದ 30 ವರ್ಷ
ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)- 18ರಿಂದ 33 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 3 ವರ್ಷ
ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
PWD ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:
ಎಸ್​​ಸಿ/ಎಸ್​ಟಿ/ಮಾಜಿ ಸೈನಿಕ/ PWD/ ಮಹಿಳಾ, ಅಲ್ಪಸಂಖ್ಯಾತ & EBC ಅಭ್ಯರ್ಥಿಗಳು- 250 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
ಪಾವತಿಸುವ ಬಗೆ: IPO

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 19/12/2022

ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 19, 2022ಕ್ಕೆ ಮುನ್ನ ಕಳುಹಿಸಬೇಕು.

ಅಸಿಸ್ಟೆಂಟ್ ಪರ್ಸನಲ್ ಆಫೀಸರ್/Rectt,
ರೈಲ್ವೆ ನೇಮಕಾತಿ ಸೆಲ್
ನೈರುತ್ಯ ರೈಲ್ವೆ
2ನೇ ಮಹಡಿ
ಹಳೇ ಜಿಎಂ ಕಚೇರಿ ಕಟ್ಟಡ
ಕ್ಲಬ್ ರೋಡ್
ಕೇಶ್ವಾಪುರ್
ಹುಬ್ಬಳ್ಳಿ-580023

Leave A Reply

Your email address will not be published.