NBAIR Recruitment 2022 | ಪದವಿ ಆದವರಿಗೆ ಅವಕಾಶ, ಅರ್ಜಿ ಸಲ್ಲಿಸಲು ಕೊನೆಯ ದಿನ:ನ.28

ಪದವಿ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ನ್ಯಾಷನಲ್ ಬ್ಯೂರೋ ಆಫ್​ ಅಗ್ರಿಕಲ್ಚರ್ ಇನ್​ಸೆಕ್ಟ್​ ರಿಸೋರ್ಸಸ್ ನಲ್ಲಿ ಉದ್ಯೋಗವಕಾಶವಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 

ಸಂಸ್ಥೆ : ನ್ಯಾಷನಲ್ ಬ್ಯೂರೋ ಆಫ್​ ಅಗ್ರಿಕಲ್ಚರ್ ಇನ್​ಸೆಕ್ಟ್​ ರಿಸೋರ್ಸಸ್
ಹುದ್ದೆ : 1
ಉದ್ಯೋಗದ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು : ಯಂಗ್ ಪ್ರೊಫೆಶನಲ್- I
ವೇತನ ಮಾಸಿಕ : ₹ 25,000

ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿವಿ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷದೊಳಗಿರಬೇಕು.

ವಯೋಮಿತಿ ಸಡಿಲಿಕೆ:
ನ್ಯಾಷನಲ್ ಬ್ಯೂರೋ ಆಫ್​ ಅಗ್ರಿಕಲ್ಚರ್ ಇನ್​ಸೆಕ್ಟ್​ ರಿಸೋರ್ಸಸ್ ನೇಮಕಾತಿ ಅಧಿಸೂಚನೆ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 18/11/2022
ಸಂದರ್ಶನ ನಡೆಯುವ ದಿನಾಂಕ: 28/11/ 2022 ಬೆಳಗ್ಗೆ 11 ಗಂಟೆಗೆ
ಆಫ್​ಲೈನ್ ಅಥವಾ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ- 26/11/2022

ಸಂದರ್ಶನ ನಡೆಯುವ ಸ್ಥಳ:
ICAR-National Bureau of Agricultural Insect Resources,
ಹೆಬ್ಬಾಳ
ಬೆಂಗಳೂರು

ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಈ ಕೆಳಕಂಡ ವಿಳಾಸಕ್ಕೂ ಮುಂಚಿತವಾಗಿ ಕಳುಹಿಸಬಹುದು.
ICAR-National Bureau of Agricultural Insect Resources
P. Bag No. 2491, H.A. Farm Post
ಬಳ್ಳಾರಿ ರಸ್ತೆ
ಬೆಂಗಳೂರು

Leave A Reply

Your email address will not be published.