Optical Illusion : ನೀವು ಪ್ರೀತಿಸುವ ವ್ಯಕ್ತಿಗಳಾಗಿದ್ದರೆ, ಈ ಚಿತ್ರದಲ್ಲಿ ಅಡಗಿರೋ 7 ಹೃದಯಗಳನ್ನು ಹುಡುಕಿ | ಕೇವಲ 60 ಸೆಕೆಂಡ್ ನಲ್ಲಿ ಮಾತ್ರ !

ಆಪ್ಟಿಕಲ್ ಇಲ್ಲ್ಯೂಷನ್​ ಚಿತ್ರಗಳು ಹೆಚ್ಚು ಪ್ರಚಲಿತದಲ್ಲಿದೆ ಈಗ. ಜನ ಕೂಡಾ ಇದನ್ನು ಮೆಚ್ಚುತ್ತಾರೆ. ಆದರೆ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಬಹಳ ಕಷ್ಟಕರವಾಗಿರುತ್ತವೆ ಎಂದು ನೆಟ್ಟಿಗರು ಬೇಸರ ಕೂಡಾ ಮಾಡುತ್ತಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಹಾಗಾಗಿ ಕೆಲವರು ಸ್ವಲ್ಪ ಸರಳವಾದ ಚಿತ್ರಗಳನ್ನು ಕೊಡಿ ಎನ್ನುತ್ತಿದ್ದಾರೆ. ಹಾಗಾಗಿ ಈ ಸಂಜೆಗೆ ಪ್ರಶಾಂತವಾದ ಈ ನದೀತಟದ ಚಿತ್ರವನ್ನು ನಿಮಗಾಗಿ ಕೊಡಲಾಗುತ್ತಿದೆ. ಬೆಟ್ಟ, ಕೊಳ, ಆಕಾಶ, ಗಿಡಮರ ಹೀಗೆ ಎಲ್ಲೆಲ್ಲೂ ಹೃದಯಗಳು ಅಡಗಿವೆ. ಇಲ್ಲಿ ನೀವು ಹೃದಯಗಳ ಆಕಾರವನ್ನು ನೀವು ಪತ್ತೆ ಹಚ್ಚಬೇಕಿದೆ. ಒಂದು ನಿಮಿಷದಲ್ಲಿ ಒಟ್ಟು 7 ಹೃದಯಗಳನ್ನು ಹುಡುಕಬೇಕು.


Ad Widget

ಕೆಲವರು ಇಲ್ಲಿಯತನಕ ಚಿತ್ರಗಳ ಪೈಕಿ ಇದು ಅತ್ಯಂತ ಸರಳವಾಗಿದೆ ಎಂದಿದ್ದಾರೆ. ಹಾಗಿದ್ದರೆ ನಿಮ್ಮ ಮೆದುಳಿಗೂ, ಕಣ್ಣಿಗೂ ಗುದ್ದಾಟ ಶುರುವಾಗಲಿ.

ಕೆಲವರಿಗೆ ಕೊಟ್ಟ ಅವಧಿಯಲ್ಲಿ ಕಂಡುಹಿಡಿಯಲು ಆಗಿಲ್ಲ. ಮತ್ತೂ ಒಂದು ನಿಮಿಷ ಹೆಚ್ಚಿಗೆ ತೆಗೆದುಕೊಂಡು ಅಂತೂ 5 ಹೃದಯಗಳನ್ನು ಗುರುತಿಸಿದ್ದಾರೆ. ಉಳಿದವರು ಕೈಚೆಲ್ಲಿ ಕುಳಿತಿದ್ದಾರೆ. ಹಾಗಾದರೆ ನೀವು ?

ಅಂದ ಹಾಗೆ ಈ ಚಿತ್ರದ ಕಲಾವಿದರು ಅಮೆರಿಕದ ಜಿಮ್ ವಾರೆನ್​. ಕೆಲವರಿಗೆ ಕೊಟ್ಟ ಅವಧಿಯಲ್ಲಿ ಕಂಡುಹಿಡಿಯಲು ಆಗಿಲ್ಲ. ಹಾಗಾಗಿ ಉತ್ತರ ಈ ಕೆಳಗೆ ನೀಡಲಾಗಿದೆ.

error: Content is protected !!
Scroll to Top
%d bloggers like this: