IBPS : 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ | ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ!!!

ಇನ್‌ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್
ಸೆಲೆಕ್ಷನ್ 2023 -24ನೇ ಸಾಲಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ನೇಮಕ ಮಾಡುವ ಸಲುವಾಗಿ ಕಾಮನ್ ಸೆಲೆಕ್ಷನ್ ಪ್ರೊಸೆಸ್‌ಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ನವೆಂಬರ್ 21 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ಇತರೆ ವಿವರಗಳನ್ನು ನೀಡಲಾಗಿದೆ.

ಹುದ್ದೆಗಳ ವಿವರ
ಐಟಿ ಆಫೀಸರ್ (ಸ್ಕೇಲ್ – 1) : 44
ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ (ಸ್ಕೇಲ್-1) : 516
ರಾಜ್ಯಭಾಷಾ ಅಧಿಕಾರಿ (ಸ್ಕೇಲ್-1) : 25
ಕಾನೂನು ಅಧಿಕಾರಿ (ಸ್ಕೇಲ್-1) 10
HR/ಪರ್ಸೊನೆಲ್ ಆಫೀಸರ್ (ಸ್ಕೇಲ್-1) : 15 ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) : 100
ಒಟ್ಟು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಸಂಖ್ಯೆ : 710

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-11-2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 21-11-2022
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 21-11-2022
ಅಪ್ಲಿಕೇಶನ್ ಮಾಹಿತಿ ಸರಿಪಡಿಸಲು ಕೊನೆ ದಿನಾಂಕ:
21-11-2022
ಆನ್‌ಲೈನ್ ಪ್ರಿಲಿಮ್ಸ್ ಎಕ್ಸಾಮ್‌ಗೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಆರಂಭ ದಿನಾಂಕ : ಡಿಸೆಂಬರ್ 2022
ಆನ್‌ಲೈನ್ ಎಕ್ಸಾಮಿನೇಷನ್ – ಪ್ರಿಲಿಮಿನರಿ : 24-12
2022/31-12-2022
ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ ದಿನಾಂಕ : ಜನವರಿ 2023
ಐಬಿಪಿಎಸ್ ಎಸ್ಒ ಮೇನ್ ಪರೀಕ್ಷೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಆರಂಭ ದಿನಾಂಕ : ಜನವರಿ 2023 ಎಸ್ಒ ಮೇನ್ ಪರೀಕ್ಷೆ ದಿನಾಂಕ : 29-01-2022 ಎಸ್ಒ ಮೇನ್ ಪರೀಕ್ಷೆ ಫಲಿತಾಂಶ ದಿನಾಂಕ: ಫೆಬ್ರುವರಿ 2023
ಎಸ್‌ಒ ಸಂದರ್ಶನ ದಿನಾಂಕ : ಫೆಬ್ರುವರಿ/ ಮಾರ್ಚ್ 2023
ತಾತ್ಕಾಲಿಕ ಪಟ್ಟಿ ಬಿಡುಗಡೆ ದಿನಾಂಕ : ಏಪ್ರಿಲ್ 2023

ಹುದ್ದೆವಾರು ವಿದ್ಯಾರ್ಹತೆ
ಐಟಿ ಆಫೀಸರ್ (ಸ್ಕೇಲ್ – 1) : ಪದವಿ
ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ (ಸ್ಕೇಲ್-1) : ಪದವಿ ರಾಜ್ಯಭಾಷಾ ಅಧಿಕಾರಿ (ಸ್ಕೇಲ್-1) : ಸ್ನಾತಕೋತ್ತರ
ಪದವಿ
ಕಾನೂನು ಅಧಿಕಾರಿ (ಸ್ಕೇಲ್-1) : ಕಾನೂನು ಪದವಿ
HR/ಪರ್ಸೊನೆಲ್ ಆಫೀಸರ್ (ಸ್ಕೇ ಲ್-1) :
ಸ್ನಾತಕೋತ್ತರ ಪದವಿ / ಪಿಜಿ ಡಿಪ್ಲೊಮ
ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) : ಎಂಎಂಎಸ್ / ಎಂಬಿಎ / ಪಿಜಿಡಿಬಿ / ಪಿಜಿಡಿಬಿಎಂ / ಪಿಜಿಡಿಎಂ

ಅರ್ಜಿ ಶುಲ್ಕ :  ಸಾಮಾನ್ಯ, ಹಿಂದುಳಿದ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850.
ಎಸ್‌ಸಿ / ಎಸ್‌ಟಿ / ಅಂಗವಿಕಲ ಅಭ್ಯರ್ಥಿಗಳಿಗೆ ರೂ.175.
ಆನ್‌ಲೈನ್ ಮೂಲಕ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Leave A Reply

Your email address will not be published.