Monthly Archives

September 2022

ಸುಳ್ಯ: ಮರದಲ್ಲಿತ್ತು ಕಬ್ಬಿಣದ ಕಾಗೆ ಗೂಡು | ಕಾಲಕ್ಕೆ ತಕ್ಕ ಕೋಲ-ಸುಳ್ಯದಲ್ಲಿ ಬೆಳಕಿಗೆ ಬಂದ ಅಪರೂಪದ ಘಟನೆ ಭಾರೀ…

ಸುಳ್ಯ: 'ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವುದು' ಈ ಮಾತಿಗೆ ಸುಳ್ಯದಲ್ಲಿ ಬೆಳಕಿಗೆ ಬಂದ ಅದೊಂದು ಘಟನೆ ಉದಾಹರಣೆಯಂತಿದ್ದು, ಪ್ರಸಕ್ತ ಕಾಲದಲ್ಲಿ ಎಲ್ಲವೂ ಆಧುನಿಕತೆಯತ್ತ ಮುಖ ಮಾಡುತ್ತಿರುವಾಗ ಕಾಗೆಯೂ ಕೂಡಾ ಮಂಡೆ ಖರ್ಚು ಮಾಡಿದೆ. ಈಗ ಕಾಗೆ ಗೂಡೊಂದು ಆಧುನಿಕತೆಯತ್ತ ಸಾಗುತ್ತಿರುವುದನ್ನು ತಿಳಿಸಿ

ವಿದ್ಯಾರ್ಥಿನಿಯ ಖಾಸಗಿ ಅಂಗ ಸ್ಪರ್ಶಿಸಿದ ಚಾಲಕ; ಟ್ವಿಟ್ಟರ್ ಮೂಲಕ ಶಾಕಿಂಗ್ ನ್ಯೂಸ್ ಹೇಳಿದ ಯುವತಿ

ಊಬರ್ ಆಟೋ ಚಾಲಕನೊಬ್ಬ ಕಾಲೇಜು ವಿದ್ಯಾರ್ಥಿನಿಯೋರ್ವಳ ಜೊತೆ ಅನುಚಿತವಾಗಿ ವರ್ತನೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಹೌದು ಊಬರ್ ಆಟೋ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆಂದು ಕಾಲೇಜು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ತನಗೆ ಲೈಂಗಿಕ ಕಿರುಕುಳ

ಆಲಿಯಾ ಭಟ್ ಜತೆ ಮಲಗುವುದೆಂದರೆ ದೊಡ್ಡ ಹೋರಾಟ ಎಂದ ರಣಬೀರ್ | ಹಾಗಾದ್ರೆ ಜಿಮ್ ಗೆ ಹೋಗೋದು ಬೇಕಿಲ್ಲ ಅಂತ ರೇಗಿಸಿದ…

ಪತ್ನಿ ಆಲಿಯಾ ಭಟ್​ ಜೊತೆ ಮಲಗುವುದೆಂದರೆ ಒಂದು ಹೋರಾಟ ಎಂದು ರಣಬೀರ್​ ಕಪೂರ್​ ಹೇಳಿರುವ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದ್ಯಾವ ಥರ ಹೋರಾಟ ಎಂಬ ಬಗ್ಗೆ ಓದುಗರಿಗೆ ಅನುಮಾನ ಮತ್ತು ಊಹೆ ಮೂಡಿದೆ."ಓಹೋ…ಹಾಗಾ.., ಬೆಡ್ ರೂಮಿನಲ್ಲಿ ಅಷ್ಟು ಫೈಟ್ ಮಾಡ್ಬೇಕಾ, ಆಕೆ

BREAKING NEWS | ದೇಶದಲ್ಲಿ 5 ವರ್ಷ PFI ಸೇರಿ ಹಲವು ಸಂಘಟನೆ ಬ್ಯಾನ್ : ಕೇಂದ್ರ ಸರ್ಕಾರ ಮಹತ್ವದ ಆದೇಶ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ಒಂದಕ್ಕೆ ಬಂದಿದೆ. ದೇಶದಲ್ಲಿ ಮತೀಯ ಸಂಘರ್ಷ ಮೂಡಿಸುವ ಮತ್ತು ದೇಶಕ್ಕೆ ದೇಶದ ಭದ್ರತೆಗೆ ಅಪಾಯ ಅಂತ ಕಂಡುಬಂದ PFI ಸಹಿತ ಹಲವು ಸಂಘಟನೆಗಳ ಮೇಲೆ ನಿಷೇಧ ಝಳಪಿಸಿದೆ ಕೇಂದ್ರ ಸರ್ಕಾರ.ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ

ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | ಖರೀದಿದಾರರಿಗೆ ಖುಷಿಯೋ ಖುಷಿ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆಯಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಇಸ್ಲಾಂ ಧರ್ಮದಂತೆ ಬುರ್ಖಾ ಧರಿಸಲು ಒಪ್ಪದ ಹಿನ್ನೆಲೆ!! ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯ ಬರ್ಬರ…

ಮುಂಬೈ:ಹಿಂದೂ ಯುವತಿಯೋರ್ವಳು ಮುಸ್ಲಿಂ ಯುವಕನೊಂದಿಗೆ ಪ್ರೀತಿಗೆ ಬಿದ್ದು,ಆತನೇ ಬೇಕೆಂದು ಮದುವೆಯಾದಾಕೆಯ ದುರಂತ ಅಂತ್ಯವಾಗಿದ್ದು, ಬುರ್ಖಾ ಧರಿಸಲು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಆಕೆಯ ಪ್ರೀತಿಯ ಪತಿಯೇ ಕೊಲೆಗೈದ ಘಟನೆ ಮುಂಬೈನ ತಿಲಕ್ ನಗರದಲ್ಲಿ ನಡೆದಿದ್ದು, ಘಟನೆಯ ಬೆನ್ನಲ್ಲೇ ಆರೋಪಿ

ಸುಳ್ಯ: ವಾಟ್ಸಪ್ ಗ್ರೂಪ್ ನಲ್ಲಿ ಪರಿಚಯ-ಸುಳ್ಯ ಪೇಟೆಯಲ್ಲಿ ಸುತ್ತಾಟ!! ಅಪ್ರಾಪ್ತ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ…

ಸುಳ್ಯ: ವಾಟ್ಸಪ್ ಗ್ರೂಪ್ ಒಂದರಲ್ಲಿ ರವಾನಿಸಿದ ಸಂದೇಶದಲ್ಲಿ ಇಬ್ಬರ ಪರಿಚಯವಾಗಿ, ಬಳಿಕ ಸುಲುಗೆ ಮುಂದುವರಿದು ದೈಹಿಕ ಸಂಪರ್ಕ ಬೆಳೆಸಿ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಎಸಗಿ ಗರ್ಭವತಿ ಮಾಡಿದ ಸಂಬಂಧ ಯುವಕನೋರ್ವನ ಮೇಲೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Sukanya Samriddhi Yojana | ಹಲವಾರು ಮಹತ್ತರ ಬದಲಾವಣೆಗಳೊಂದಿಗೆ ನಿಮ್ಮ ಮುಂದೆ ಬಂದಿದೆ ಸುಕನ್ಯಾ ಸಮೃದ್ಧಿ ಯೋಜನೆ |…

ಓರ್ವ ತಂದೆಯಾಗಿ ನೀವು ನಿಮ್ಮ ಮಗಳ ಭವಿಷ್ಯವನ್ನು ಆರ್ಥಿಕವಾಗಿ, ಹಾಗೂ ಮಗಳು ಹಣದ ಸಮಸ್ಯೆ ಎದುರಿಸಬಾರದು ಅಂತಾ ಬಯಸಿದರೆ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸುಕನ್ಯಾ ಸಮೃದ್ಧಿ ದೀರ್ಘಾವಧಿಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಶಿಕ್ಷಣ ಹಾಗೂ ಉತ್ತಮ

SSLC ವಿದ್ಯಾರ್ಥಿಗಳೇ ಗಮನಿಸಿ | ಡ್ರಾಯಿಂಗ್‌ ಗ್ರೇಡ್‌ ಪರೀಕ್ಷೆ ಅರ್ಜಿ ದಿನಾಂಕ ವಿಸ್ತರಣೆ | ಕರ್ನಾಟಕ ಪ್ರೌಢ ಶಿಕ್ಷಣಾ…

ಕನಾಟಕ ಪರೀಕ್ಷಾ ಮಂಡಳಿಯು ನವೆಂಬರ್ -2022ರ ತಿಂಗಳಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ನೋಂದಾಯಿಸುವ ದಿನಾಂಕವನ್ನು ವಿಸ್ತರಿಸಿ ಸುತ್ತೋಲೆಯನ್ನು ಹೊರಡಿಸಿದೆ. ನವೆಂಬರ್ -2022ರ ತಿಂಗಳಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಆನ್‌ಲೈನ್

ಗ್ಯಾಸ್ಟ್ರಿಕ್ ಗೆ ಅಗ್ಗದ ಮದ್ದು: ತೆಂಗಿನಕಾಯಿ ಜುಟ್ಟು ಇದ್ದರೆ ಸಾಕು

ಗ್ಯಾಸ್ಟ್ರಿಕ್ಇ ಲ್ಲದ ಮನುಷ್ಯ ಇಲ್ಲ. ಯಾಕಂದರೆ ಹೊಟ್ಟೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡಿಲ್ಲ ಅಂದರು ಗ್ಯಾಸ್ಟ್ರಿಕ್ ಬರೋದು ಕಾಮನ್. ಊಟ ಮಾಡಿದರು ಸಹ ಕೆಲವೊಂದು ಆಹಾರ ಪದಾರ್ಥದಿಂದಲೂ ಗ್ಯಾಸ್ಟ್ರಿಕ್ ಬರುತ್ತದೆ. ಹೀಗೆ ಗ್ಯಾಸ್ಟ್ರಿಕ್ ಕೆಲವರನ್ನು ತುಂಬಾ ಕಾಡುತ್ತೆ. ಹಿರಿಯರಿಗಂತೂ ಈ