ರಾಜ್ಯದ ವಿವಿಧೆಡೆಯ ಮಾರುಕಟ್ಟೆ ಮತ್ತು ಹವಾಮಾನದ ಪಕ್ಷಿ ನೋಟ

ಕಳೆದ ಎರಡು ವಾರಗಳಿಂದ ಬಿಡುವು ನೀಡಿದ್ದ ಮಳೆ ಇದೀಗ, ಮತ್ತೆ ರಾಜ್ಯದಲ್ಲಿ ಮುಂದುವರಿಯಲಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ಇಂದು, ನಾಳೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊನೆಯ ಮೂರು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಇಂದು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ನಾಳೆ ಯಲ್ಲೋ ಆಲರ್ಟ್ ಸೂಚಿಸಲಾಗಿದೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-19
ಮಂಗಳೂರು: 27-23
ಶಿವಮೊಗ್ಗ: 27-21
ಬೆಳಗಾವಿ: 25-20
ಮೈಸೂರು: 27-20
ಮಂಡ್ಯ: 28-21
ಕೊಡಗು: 22-17
ರಾಮನಗರ: 28-21
ಹಾಸನ: 25-19
ಚಾಮರಾಜನಗರ: 27-20
ಚಿಕ್ಕಬಳ್ಳಾಪುರ: 27-19
ಕೋಲಾರ: 28-21
ತುಮಕೂರು: 27-20
ಉಡುಪಿ: 27-24
ಚಿಕ್ಕಮಗಳೂರು: 24-18
ದಾವಣಗೆರೆ: 28-21
ಚಿತ್ರದುರ್ಗ: 28-20
ಹಾವೇರಿ: 27-21
ಬಳ್ಳಾರಿ: 32-23
ಗದಗ: 28-21
ಕೊಪ್ಪಳ: 30-22
ರಾಯಚೂರು: 32-23
ಯಾದಗಿರಿ: 32-23
ವಿಜಯಪುರ: 30-21
ಬೀದರ್: 29-21
ಕಲಬುರಗಿ: 32-22
ಬಾಗಲಕೋಟೆ: 30-22

ಮಾರುಕಟ್ಟೆ ನೋಟ

PETROL, DIESEL, GOLD, SILVER, CNG, LPG, EGG, SENSEX, NIFTY, CURRENCY

ಇಂದಿನ ಪೆಟ್ರೋಲ್ ದರ

ಬೆಂಗಳೂರು :₹101:94
ಮೈಸೂರು :₹101.91
ಮಂಗಳೂರು:₹101.47
ಬಾಗಲಕೋಟೆ:₹102.5
ಬಿಜಾಪುರ:₹102.12
ಶಿವಮೊಗ್ಗ:₹103.49
ಹುಬ್ಬಳ್ಳಿ:₹101.71

ಇಂದಿನ ಡಿಸೇಲ್ ದರ
ಬೆಂಗಳೂರು :₹87.89
ಮೈಸೂರು :₹87.86
ಮಂಗಳೂರು:₹87.43
ಬಾಗಲಕೋಟೆ:₹88.42
ಬಿಜಾಪುರ:₹88.07
ಶಿವಮೊಗ್ಗ:₹89.18
ಹುಬ್ಬಳ್ಳಿ:₹87.71

LPG (14kg)
ಸಿಲಿಂಡರ್:₹1055

CNG :₹83 ⬇️5

ಇಂದಿನ ಮೊಟ್ಟೆ ದರ
₹4.45 ಪೈಸ (ಪೇಪರ್ ದರ)

ಇಂದಿನ ಸೆನ್ಸೆಕ್ಸ್
59031.30 ⬆️+257.43

ಇಂದಿನ ನಿಫ್ಟಿ
17577.50 ⬆️ +86.80

ಕರೆನ್ಸಿ
USD 79.86
Euro 79.43
Pound 94.28
Rial 21.26
Kuwait dinar 259.50

Leave A Reply

Your email address will not be published.