ಪ್ರವೀಣ್ ನೆಟ್ಟಾರು ಹತ್ಯೆಯ ದಿನ ಪಾಲ್ತಾಡಿಯ ಅಂಕತ್ತಡ್ಕವೇ ಕೇಂದ್ರ | ರಿಯಾಝ್ ಅಂಕತ್ತಡ್ಕನೇ ಮಾರ್ಗದರ್ಶಿ
ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಿಯಾಝ್ , ಶಿಯಾಬ್, ಬಶೀರ್ ಬಂಧನವಾಗಿದೆ.
ಇದೀಗ ತನಿಖೆಯ ವೇಳೆ ಹಲವು ಪ್ರಮುಖ ವಿಚಾರಗಳು ಬೆಳಕಿಗೆ ಬಂದಿವೆ.
ಬಂಧಿತರ ಪೈಕಿ ಪ್ರಮುಖ ಆರೋಪಿ!-->!-->!-->!-->!-->…