Daily Archives

July 16, 2022

ರಾಷ್ಟ್ರಪತಿ ಚುನಾವಣೆ ಹಿನ್ನೆಲೆ । ಜುಲೈ18 ತನಕ ಬಿಜೆಪಿಯ ಶಾಸಕರು ಮತ್ತು ಸಂಸದರು ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ…

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ತನ್ನ 122 ಶಾಸಕರು ಮತ್ತು 25 ಸಂಸದರು ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವಂತೆ, ತಕ್ಷಣದಿಂದ ಜಾರಿ ಆಗುವಂತೆ ಬಿಜೆಪಿ ಆದೇಶ ಹೊರಡಿಸಿದೆ. ಶನಿವಾರವೇ ಹೋಟೆಲ್ ಗೆ ಬಂದು ಸೇರುವಂತೆ ಮುಖ್ಯಸಚೇತಕ ಎಂ.ಸತೀಶ್‌ ರೆಡ್ಡಿ ಅವರು ಈಗಾಗಲೇ

‘ಸರ್ವಿಸ್’ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!

ತಮ್ಮ ಉತ್ಪನ್ನ ಖರೀದಿ ಮಾಡಿದ ನಂತರವೂ ಸರ್ವಿಸ್ ಹೆಸರಿನಲ್ಲಿ ಹಣವನ್ನು ಪೀಕುತ್ತಿದ್ದ ದೇಶದ ಬಹುದೊಡ್ಡ ಕಂಪೆನಿಗಳಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದೆ. 'ಒಮ್ಮೆ ಓಪನ್ ಮಾಡಿದರೆ ಅಥವಾ ಮೂರನೇ ವ್ಯಕ್ತಿಯಿಂದ ರಿಪೇರಿ ಮಾಡಿಸಿದರೆ ವಾರಂಟಿ ಅನ್ವಯಿಸುವುದಿಲ್ಲ' ಎಂದು ಕಂಪನಿಗಳು ನೀಡುವ

ಕಾಶಿಯಾತ್ರೆಗೆ ಹೋಗುವ ಯಾತ್ರಾರ್ಥಿಗಳಿಗೆ ಸರಕಾರದಿಂದ ಸಿಹಿಸುದ್ದಿ

ಬೆಂಗಳೂರು : ಕಳೆದ ತಿಂಗಳಲ್ಲಿ ನಮ್ಮ ಕರ್ನಾಟಕ ಸರ್ಕಾರವು ಕಾಶಿ ಯಾತ್ರಾರ್ಥಿಗಳಿಗೆಂದು ಹೊಸತಾದ ಯೋಜನೆ ಪ್ರಾರಂಭಿಸಿದ್ದು, ಯಾತ್ರಾರ್ಥಿಗಳು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. itms.kar.nic.in ಮತ್ತು sevasindhuservices.karnataka.gov.in ಎಂಬ ಎರಡು ವೆಬ್ ಸೈಟ್ ಗಳಿದ್ದು,

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಗೆ ಮಾತೃ ವಿಯೋಗ

ಉದಯೋನ್ಮುಖ ನಟ, ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ತಾಯಿ ಸುಜಾತ ವೀರಪ್ಪ ಅಂಬರ್ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು (ಜುಲೈ 15) ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಸುಜಾತ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನೇತಾರರಾದ ಶ್ರೀ ವೀರಪ್ಪ ಅಂಬಾರ್ ಅವರ ಧರ್ಮಪತ್ನಿಯಾಗಿದ್ದು

ಮದ್ಯದ ಬಾಟಲಿ ಬ್ಯಾಗ್ ನಲ್ಲಿ ಹಾಕಿಕೊಂಡು ಶಾಲೆಗೆ ಬಂದ ಬಾಲಕ | ಅನಂತರ ಆದ ಪಜೀತಿ ಯಾರಿಗೂ ಬೇಡ…

ನಾಟಿ ಮದ್ಯದ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ದೇಶದ ವಿವಿಧ ಭಾಗಗಳಲ್ಲಿ ನಾಟಿ ಮದ್ಯ ಚಿರಪರಿಚಿತ. ಕರ್ನಾಟಕ ಕೊಡಗಿನಲ್ಲಿ ಹಣ್ಣು ಹೂವಿನ ರುಚಿಯಾದ ವೈನ್ ತಯಾರಿಸಿದ ಹಾಗೆಯೇ ಆಯಾ ಪ್ರದೇಶಗಳಲ್ಲಿ ಲಭ್ಯವಿರುವಂತಹ ಹಣ್ಣು ತರಕಾರಿ, ಹೂಗಳನ್ನು ಬಳಸಿ ಮನೆಯಲ್ಲಿಯೇ ಮದ್ಯ ತಯಾರಿಸುವ ಬಹಳಷ್ಟು ಮಂದಿ

‘ಡಿಜಿಟಲ್ ಮಾಧ್ಯಮ’ ನಿಯಂತ್ರಿಸಲು ಕೇಂದ್ರದಿಂದ ಹೊಸ ಕಾನೂನು

ನವದೆಹಲಿ: ದೇಶದಲ್ಲಿ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಯ ಅಡಿಯಲ್ಲಿ 'ಉಲ್ಲಂಘನೆ' ಗಾಗಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಮಾಧ್ಯಮವನ್ನು

ಪುತ್ತೂರು : ಹಿಂದೂ ಯುವತಿಗೆ ಚಾಕಲೇಟ್ ನೀಡಿ ಸೆಲ್ಫಿ ತೆಗೆಯಲು ಒತ್ತಾಯ | ಹಿಂದೂ ಹುಡುಗರಿಗೆ ಹಲ್ಲೆ ಆರೋಪದಲ್ಲಿ ದೂರು…

ಪುತ್ತೂರು : ಬಸ್ ನಿಲ್ದಾಣದಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ಅನ್ಯ ಕೋಮಿನ ವಿದ್ಯಾರ್ಥಿಗಳ ತಂಡವೊಂದು ಜು.15 ರಂದು ಸಂಜೆ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಗೆ ಆ ವಿದ್ಯಾರ್ಥಿ ದೂರು ನೀಡಿರೋದಾಗಿ ತಿಳಿದು ಬಂದಿದೆ. ಪುತ್ತೂರು ಸರಕಾರಿ ಕಾಲೇಜಿನ ಹಿಂದೂ

ನಿಮಗೆ ಗೊತ್ತೆ ಹಗ್ ಥೆರಪಿ ? ಈ ದೇಶದಲ್ಲಿ ತಬ್ಬಿಕೊಳ್ಳಲು ಸಾವಿರಗಟ್ಟಲೆ ಫಿ

ಸಾಮಾನ್ಯವಾಗಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಹಗ್ ಮಾಡ್ತಾರೆ. ಆದ್ರೆ ದುಡ್ಡು ಕೊಟ್ಟು ಹಗ್ ಮಾಡ್ಕೊಳ್ಳೋ ಬಗ್ಗೆ ನಿಮ್ಗೆ ಗೊತ್ತಾ ? ಯುಕೆಯ ಬ್ರಿಸ್ಟಲ್‌ನಲ್ಲಿ ನೆಲೆಸಿರುವ ಟ್ರೆಷರ್, ಜನರು ಒಂದು ಗಂಟೆ ಅವಧಿಯ ಅಪ್ಪುಗೆಗೆ (Hug) ಏಳು ಸಾವಿರ ರೂ. ಫೀಸ್ ಪಡೆಯುತ್ತಾರೆ. ಹಣ ಪಡೆದುಕೊಂಡು

ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ವಾಪಸ್ : ರಾತ್ರೋರಾತ್ರಿ ಯೂಟರ್ನ್ ಹೊಡೆದ ಸರಕಾರ

ನಿನ್ನೆ ರಾಜ್ಯ ಸರಕಾರ ಎಲ್ಲಾ ಸರ್ಕಾರಿ ಇಲಾಖೆಗಳಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ತೆಗೆಯುವುದನ್ನು ಸರ್ಕಾರ ನಿಷೇಧಿಸಿ ಆದೇಶವೊಂದನ್ನು ಹೊರಡಿಸಿತ್ತು. ಈ ಆದೇಶ ಹೊರಡಿಸಿದ ಬೆನ್ನಲ್ಲೇ ವಿವಾದ ಶುರುವಾಗಿತ್ತು, ಎಲ್ಲೆಡೆ ತೀವ್ರ ವಿರೋಧ

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಾಕ್ಷ್ಯಚಿತ್ರ ” ಗಂಧದ ಗುಡಿ ” ರಿಲೀಸ್ ಡೇಟ್ ಪ್ರಕಟ

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಪುನೀತ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಆ ದಿನ ಕಡೆಗೂ ಬಂದಾಯ್ತು. ನಮ್ಮೆಲ್ಲರ ಪ್ರೀತಿಯ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ಕಣ್ಣುಂಬಿಕೊಳ್ಳಲು