Day: July 10, 2022

ಇಬ್ಬರನ್ನೂ ಏಕಕಾಲದಲ್ಲಿ ಪ್ರೀತಿಸಿದ ಯುವತಿ | ಈ ತ್ರಿಕೋನ ಪ್ರೇಮಕಥೆಯಲ್ಲಿ ಒಂದು ಬಿಗ್ ಟ್ವಿಸ್ಟ್ !!!

ಪ್ರೀತಿ ಕುರುಡು ಎನ್ನುವುದು ನಿಜವಾದ ಮಾತು ಎನ್ನುವುದು ಈ ಘಟನೆಯ ಮೂಲಕ ತಿಳಿಯುತ್ತೆ. ಯಾರೋ ಬರೆದ ಸಾಲೊಂದು ಇಲ್ಲಿ ನೆನಪಿಗೆ ಬರುತ್ತೆ. ಪ್ರೀತಿ ಯಾರಿಗೂ ಮೋಸ ಮಾಡಲ್ಲ ಆದರೆ ಪ್ರೀತಿಸುವವರು ಮೋಸ ಮಾಡುತ್ತಾರೆ ಎಂದು. ಈ ಘಟನೆಯಲ್ಲಿ ನಡೆದಿದ್ದು ತ್ರಿಕೋನ ಪ್ರೇಮಕಥೆ. ಆದರೆ ಕ್ಲೈಮ್ಯಾಕ್ಸ್ ಮಾತ್ರ ಸೂಪರ್ಬ್ ಆಗಿದೆ. ಘಟನೆ ಈ ರೀತಿ ಇದೆ : ಇಬ್ಬರು ಯುವಕರು ಜೀವಕ್ಕಿಂತ ಹೆಚ್ಚಾಗಿ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಹುಡುಗಿ ಕೂಡಾ ಇಬ್ಬರನ್ನೂ ಪ್ರೀತಿ ಮಾಡುತ್ತಿದ್ದಳು. ಈ ತ್ರಿಕೋನ ಪ್ರೇಮಕಥೆ …

ಇಬ್ಬರನ್ನೂ ಏಕಕಾಲದಲ್ಲಿ ಪ್ರೀತಿಸಿದ ಯುವತಿ | ಈ ತ್ರಿಕೋನ ಪ್ರೇಮಕಥೆಯಲ್ಲಿ ಒಂದು ಬಿಗ್ ಟ್ವಿಸ್ಟ್ !!! Read More »

ಸುಳ್ಯ: ಭಾರಿ ಮಳೆಗೆ ಬರೆ ಕುಸಿತ, ಅಪಾಯದಲ್ಲಿ ಸಿಲುಕಿದ ಮನೆ

ಸುಳ್ಯ : ಶನಿವಾರ ಸಂಜೆಯಿಂದ ಭಾರಿ ಮಳೆ ಮುಂದುವರೆದಿದ್ದು, ಎಡೆ ಬಿಡದೆ ಮಳೆಯಾಗುತ್ತಿದೆ. ಇದರಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿದ್ದು, ಅನೇಕ ಅಪಾಯದ ಮುನ್ಸೂಚನೆಗಳು ತಾಂಡವ ಆಡುತ್ತಿದೆ. ಸುಳ್ಯದ ಕಲ್ಲುಗುಂಡಿಯ ತಾಜುದ್ದೀನ್ ಟಾರ್ಲಿಯವರ ಮನೆಯ ಹಿಂಭಾಗದಲ್ಲಿ ಬರೆ ಕುಸಿತ ಉಂಟಾಗಿದೆ.ಕಲ್ಲು ಮಣ್ಣು ಕುಸಿದು ಮನೆಯ ಹಿಂಭಾಗಕ್ಕೆ ಅಪ್ಪಳಿಸಿದೆ. ಮೇಲ್ಬಾಗದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಇಲ್ಲಿನ ಮನೆಗಳೆಲ್ಲ ಅಪಾಯದ ಅಂಚಿನಲ್ಲಿ ಇದ್ದು, ಪೇರಡ್ಕ ಗೂನಡ್ಕ ಭಾಗದಲ್ಲಿ ನದಿ ಉಕ್ಕಿ ಹರಿದಿದ್ದು ರಸ್ತೆಗಳು ಜಾಲವೃತಗೊಂಡು ಸಂಚಾರ …

ಸುಳ್ಯ: ಭಾರಿ ಮಳೆಗೆ ಬರೆ ಕುಸಿತ, ಅಪಾಯದಲ್ಲಿ ಸಿಲುಕಿದ ಮನೆ Read More »

ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಉಕ್ರೇನ್ ! ಕಾರಣವೇನು ?

ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ  ಅವರು ಇಂದು ಭಾರತ, ಜರ್ಮನಿ , ನಾರ್ವೆ, ಜೆಕ್ ರಿಪಬ್ಲಿಕ್ ಮತ್ತು ಹಂಗೇರಿಯಲ್ಲಿರುವ ಉಕ್ರೇನ್​​ ರಾಯಭಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷೀಯ ವೆಬ್‌ಸೈಟ್ ತಿಳಿಸಿದೆ. ರಾಯಭಾರಿಗಳನ್ನು ವಜಾಗೊಳಿಸಿರುವುದಕ್ಕೆ ಉಕ್ರೇನ್ ಯಾವುದೇ ವಿವರ ನೀಡಿಲ್ಲ. ಅಲ್ಲದೇ ಅವರಿಗೆ ಪರ್ಯಾಯ ಹುದ್ದೆಯನ್ನೂ ನೀಡಿಲ್ಲ.

ಸುಳ್ಯ- ಮಡಿಕೇರಿ : ಇಂದು ಬೆಳ್ಳಂ ಬೆಳಗ್ಗೆ ಮತ್ತೆ ಕಂಪಿಸಿದ ಭೂಮಿ, ಭಯಗೊಂಡ ಜನ!

ಸುಳ್ಯ: ಬೆಳ್ಳಂ ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ. ಭಾರೀ ಶಬ್ದ ಮತ್ತು ಕಂಪನದಿಂದ ಜನತೆ ನಡುಗಿ ಎಚ್ಚರಗೊಂಡಿದ್ದಾರೆ. ಜೂ.10 ರಂದು ಬೆಳಿಗ್ಗೆ 6.25ಕ್ಕೆ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿ ಕೊಂಡಿದ್ದಾರೆ. ಸಂಪಾಜೆ ಹಾಗು ಸಮೀಪದ ಪ್ರದೇಶ, ಅರಂತೋಡು, ತೊಡಿಕಾನ, ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗಡಿ ಪ್ರದೇಶಗಳಾದ ಕಲ್ಲಪಳ್ಳಿ ಭಾಗದಲ್ಲಿ ಭೂ ಕಂಪನ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹೇಳಿದ್ದಾರೆ. ಇದರ ಜತೆಗೆ ಮಡಿಕೇರಿಯಲ್ಲಿ ಕೂಡಾ …

ಸುಳ್ಯ- ಮಡಿಕೇರಿ : ಇಂದು ಬೆಳ್ಳಂ ಬೆಳಗ್ಗೆ ಮತ್ತೆ ಕಂಪಿಸಿದ ಭೂಮಿ, ಭಯಗೊಂಡ ಜನ! Read More »

ಕಾಣಿಯೂರು : ಬೈತಡ್ಕ ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು,ನೀರು ಪಾಲು ಶಂಕೆ?

ಕಡಬ : ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ.ಈ ಕುರಿತು ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ.

ವಸತಿ ರಹಿತರೇ ನಿಮಗೊಂದು ಸಿಹಿಸುದ್ದಿ|

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ಇವರ ಆದೇಶ ಹಾಗೂ ನಗರ ಆಶ್ರಯ ಸಮಿತಿ ತೀರ್ಮಾನದಂತೆ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜುಲೈ 01 ರಿಂದ ಜುಲೈ 31 ರವರೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಆಗಸ್ಟ್ 07 ಕಡೆಯ ದಿನವಾಗಿದೆ. ವೆಬ್‌ಸೈಟ್ Shivamoggacitycorp.org …

ವಸತಿ ರಹಿತರೇ ನಿಮಗೊಂದು ಸಿಹಿಸುದ್ದಿ| Read More »

ಚಿನ್ನದ ಬೆಲೆ ವೀಕೆಂಡ್ ನಲ್ಲಿ ಎಷ್ಟಿದೆ ? ಖರೀದಿಸಲು ಈ ಸಮಯ ಸೂಕ್ತವೇ?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಸ್ವಲ್ಪ ಏರಿಕೆಯಾಗಿದೆ. ಇಂದು ಚಿನ್ನದ ದರದಲ್ಲಿ ಅಲ್ಪ ಮಟ್ಟಿನ ಏರಿಕೆ ಆಗಿದೆ. ವೀಕೆಂಡ್ ನಲ್ಲಿ ಚಿನ್ನದ ಬಿಸಿ ಏರಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ ಎಂದು ಯೋಚಿಸಿ ಚಿನ್ನ ಖರೀದಿ ಮಾಡಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ …

ಚಿನ್ನದ ಬೆಲೆ ವೀಕೆಂಡ್ ನಲ್ಲಿ ಎಷ್ಟಿದೆ ? ಖರೀದಿಸಲು ಈ ಸಮಯ ಸೂಕ್ತವೇ? Read More »

error: Content is protected !!
Scroll to Top