Daily Archives

July 9, 2022

“ಕುರ್ಬಾನಿಯಾಗಿ 14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ” ಸರ್ಕಾರದ ನಿರ್ಧಾರ…

ಮಂಗಳೂರು : ಬಕ್ರೀದ್ ಹಿನ್ನೆಲೆಯಲ್ಲಿ ಕುರ್ಬಾನಿಯಾಗಿ 14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅಕ್ರಮ ಗೋಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕುವ ಮಂಗಳೂರು ಶಾಸಕ ಡಾ.

KSRLPS ನಲ್ಲಿ ಯಾವುದೇ ವಿಷಯದಲ್ಲಿ ಪದವಿ ಆದವರಿಗೆ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ಕೊನೆ ದಿನ- ಜುಲೈ 15

ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ (KSRLPS)ಹುದ್ದೆ ಹೆಸರು: ತಾಲೂಕು ಕಾರ್ಯಕ್ರಮ ನಿರ್ವಾಹಕ, ಕ್ಲಸ್ಟರ್

ಬೀದಿಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ !

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ, ಪಿಎಂ ಸ್ವನಿಧಿ ಯೋಜನೆಯಡಿ ಜುಲೈ 13 ರಂದು ಕಿರು ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ 300 ಬೀದಿಬದಿ ವ್ಯಾಪಾರಿಗಳಿಗೆ ಜುಲೈ 13 ರಂದು ಕಿರುಸಾಲ

ಮಂಗಳೂರು : ಬರೋಬ್ಬರಿ 11 ವರ್ಷಗಳ ಬಳಿಕ ಪಿಲಿಕುಳದಲ್ಲಿ ಕಾಳಿಂಗಗಳ ಜನನ! ಅದು ಕೂಡಾ ಎಷ್ಟು ಅಂತೀರಾ?

ಹಾವುಗಳು ಮೊಟ್ಟೆ ಇಡುವುದು ಸಾಮಾನ್ಯ ವಿಷಯ. ಆದರೆ ಮಂಗಳೂರಿನ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 8 ವರ್ಷದ ಎಂಬ ಕಾಳಿಂಗ ಸರ್ಪ ಮೊಟ್ಟೆ ಇಟ್ಟಿದೆ. ಇದರಲ್ಲೇನು ವಿಶೇಷ ಅಂತೀರಾ? ಹೇಳ್ತೀವಿ ಮುಂದೆ ಓದಿ. ನಾಗಿಣಿ ಎಂಬ ಹೆಸರಿನ ಈ ಕಾಳಿಂಗ ಸರ್ಪ 38 ಮೊಟ್ಟೆಗಳನ್ನು ಇಟ್ಟಿದ್ದು, ಕೃತಕ

ಪಡುಬಿದ್ರಿ : ಇಂದು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ನವೀಕೃತ ಹವಾನಿಯಂತ್ರಣ ಸಿಟಿ ಶಾಖೆ ಲೋಕಾರ್ಪಣೆ!

ಪಡುಬಿದ್ರೆ :ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಪಡುಬಿದ್ರಿ ಹೃದಯ ಭಾಗದ ನವೀಕೃತ ಸಂಪೂರ್ಣ ಹವಾನಿಯಂತ್ರಣ ಸಿಟಿ ಶಾಖೆಯ ಉದ್ಘಾಟನೆಯು ಇಂದು ಜುಲೈ 9 ರಂದು ಪೂರ್ವಹ್ನ 11.00 ಗಂಟೆಗೆ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ. ಎನ್ ರಾಜೇಂದ್ರ ಕುಮಾರ್

ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

ಬೆಂಗಳೂರು: ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಿಹಿ ಸುದ್ದಿ ದೊರಕಿದ್ದು, ವಿಶೇಷ ದಂಡ ಶುಲ್ಕದೊಂದಿಗೆ ದ್ವಿತೀಯ ಪಿಯುಸಿ ತರಗತಿಗತಿಗೆ ಪ್ರವೇಶ ಪಡೆಯುವ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಇಲಾಖೆ ಸುತ್ತೋಲೆ ಹೊರಡಿಸಿದೆ. 2022-23ನೇ

ವಿಶ್ವದ ಅತೀದೊಡ್ಡ ದೂರದರ್ಶಕದಲ್ಲಿ ಸೆರೆಯಾಯ್ತು ಬ್ರಹ್ಮಾಂಡದ ಅತ್ಯದ್ಭುತ ಚಿತ್ರ!

ಜಗತ್ತು ಅದೆಷ್ಟು ವಿಶಾಲವಾಗಿದೋ ಅಷ್ಟೇ ಚಿತ್ರ-ವಿಚಿತ್ರತೆಗಳು ನಡೆಯುತ್ತಲೇ ಇದೆ. ವಿಶೇಷನೀಯವಾದ ಕಣ್ಣಿಗೆ ಕಾಣದಂತಹ ದೃಶ್ಯಗಳು ನಮ್ಮ ಸುಂದರ ಪ್ರಕೃತಿಯಲ್ಲಿ ನೆಲೆ ಮಾಡಿದೆ. ಇಂತಹ ಅತ್ಯದ್ಭುತ ದೃಶ್ಯವನ್ನು ನಾಸಾ ಹಂಚಿಕೊಳ್ಳುತ್ತಾ ಬಂದಿದೆ. ಇದೀಗ ಮತ್ತೆ, ವಿಶ್ವದ ಅತೀ ದೊಡ್ಡ ದೂರದರ್ಶಕ

ಬೆಳ್ಳಂಬೆಳಿಗ್ಗೆ ಈ ಊರಿನಲ್ಲಿ ಮತ್ತೆ ಭೂಕಂಪನ !

ಇಂದು ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ವಿಜಯಪುರ ನಗರ, ಗ್ರಾಮೀಣ ಭಾಗದಲ್ಲಿ ಭೂಕಂಪನವಾಗಿದ್ದು, ಇಂದು ಬೆಳಗ್ಗೆ 6.21 ರ ಸುಮಾರಿಗೆ ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ

ಚಿನ್ನ ಚಿನ್ನ| ಚಿನ್ನದ ಬೆಲೆ ಇಂದು ಎಷ್ಟು ಗೊತ್ತಾ? ಕಂಪ್ಲೀಟ್ ವಿವರ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರವೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಾಯ್ದುಕೊಂಡಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ

ಉರ್ಫಿ ಜಾವೇದ್ ಳ ಹೊಸ ‘ ಅವಸ್ಥೆ, ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ‘
ಕೇವಲ ನೋಡಲು ಮಾತ್ರ !!

ಈ ಸಲ ನಮ್ಮದೊಂದು ವಿನೂತನ ಪ್ರತಿಭಟನೆ. ವಾರ ವಾರ ಅವ್ಳು ಉರ್ಫಿ ಹೊಸ ಗೆಟ್ ಅಪ್ ಅಲ್ಲಿ ಬರ್ತಿದ್ದಾಳೆ, ನಾವು ಕೂಡ ಅದಕ್ಕೆ ಒಂದಿಷ್ಟು ಬಣ್ಣ-ರುಚಿ ಮತ್ತು ಕುತೂಹಲ ಬೆರೆಸಿ ನಿಮಗೆ ನಿಯತ್ತಾಗಿ ಕೊಡ್ತಾನೆ ಬರ್ತಿದ್ದೇವೆ. ಈ ಸಲ ಅವಳ ಫೋಟೋ ಸೆಷನ್ ಗೆ ನಮ್ಮ ಕ್ಯಾಮರಾಮನ್ ಮಾತ್ರ ಹೋಗೋದು !!! ಈ ಸಲ