Daily Archives

July 8, 2022

ಬಂಟ್ವಾಳ: ಅಪಾಯದ ಮುನ್ಸೂಚನೆ ಅರಿತರೂ ಆಕೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತು ಮೂರು ಅಮಾಯಕ ಜೀವ!! | ಗುಡ್ಡ ಕುಸಿದು…

ಬಂಟ್ವಾಳ:ಕಾರ್ಮಿಕರು ತಂಗಿದ್ದ ಶೆಡ್ ಒಂದರ ಮೇಲೆ ಭಾರೀ ಮಳೆಗೆ ಗುಡ್ಡ ಕುಸಿದು, ಮೂವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆಯು ತಾಲೂಕಿನ ಪಂಜಿಕಲ್ಲು ಎಂಬಲ್ಲಿ ನಡೆದಿದೆ. ಈ ಘಟನೆಗೆ ಮನೆಯ ಮಾಲಕಿಯ ನಿರ್ಲಕ್ಷವೇ ಕಾರಣವೆಂದು ಸಾರ್ವಜನಿಕರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್

Breaking News | ನಾಯಕ ನಟ, ಅನ್ನಿಯನ್ ಖ್ಯಾತಿಯ ವಿಕ್ರಂ ಗೆ ಹೃದಯಾಘಾತ

ಚನ್ನೈ: ಖ್ಯಾತ ನಟ ಚಿಯನ್‌ ವಿಕ್ರಂಗೆ ಹೃದಯಾಘಾತವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅನ್ನಿಯನ್ ಖ್ಯಾತಿಯ, ಚಿಯಾನ್ ವಿಕ್ರಮ್ ಅವರಿಗೆ ಇಂದು- ಜುಲೈ 8 ರಂದು ಹೃದಯಾಘಾತವಾಗಿದ್ದು, ಅವರನ್ನು ಚೆನ್ನೈನ ಕಾವೇರಿ

ಮಂಗಳೂರು: ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ | ಮಳೆಯ ಕಾರಣ’ವಾರಪೂರ್ತಿ ರಜೆ’ ಹಿನ್ನಲೆ-ಡಿಸಿ…

ಮಂಗಳೂರು : ಕರಾವಳಿಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ನಾಲೈದು ದಿನಗಳಿಂದ ಶಾಲಾ ಕಾಲೇಜುಗಳಿಗೆ ನೀಡಲಾಗಿತ್ತು. ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.

ದ.ಕ : ನೋಡ ನೋಡುತ್ತಿದ್ದಂತೆ ಗುಡ್ಡ ಕುಸಿತ, ದಿಕ್ಕಾಪಾಲಾಗಿ ಓಡಿದ ಜನ

ದಕ್ಷಿಣ ಕನ್ನಡ : ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತ್ಯವಾಗಿದೆ. ಅಲ್ಲದೆ ಶಾಲಾ ಕಾಲೇಜಿಗೆ ಕೂಡಾ ರಜೆ ನೀಡಲಾಗಿದೆ. ಆದರೆ ಭಾರೀ ಮಳೆಯ ಅರ್ಭಟಕ್ಕೆ ನೋಡ ನೋಡುತ್ತಿದ್ದಂತೆ ಗುಡ್ಡವೊಂದು ನಗರದಲ್ಲಿ ಕುಸಿದು ಬಿದಿದ್ದು, ನೋಡಿ ಜನ ದಿಕ್ಕಾಪಾಲಾಗಿ ಓಡಿದ ಘಟನೆ ಸುಳ್ಯ

ನಾಗಚೈತನ್ಯ ಗೆ ಮತ್ತೆ ಸಮಂತಾ ಮೇಲೆ ಲವ್?!!ಸುಳಿವು ಬಿಟ್ಟುಕೊಟ್ಟ ಈ ಫೋಟೋ!!!

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದ ದಿನದಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ ಇಬ್ಬರ ಅಭಿಮಾನಿಗಳಂತು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಅಖಾಡಕ್ಕಿಳಿದು ಒಬ್ಬರಿಗೊಬ್ಬರು ಟಾಂಟ್ ಮಾಡಿದ್ದರು. ಆದರೆ ಇಷ್ಟು ದಿನಗಳ ಬಳಿಕ ಇಬ್ಬರ ಫ್ಯಾನ್ಸ್‌ನಲ್ಲೂ ಹೊಸದೊಂದು ಆಶಾಕಿರಣ

ONGC ಯಲ್ಲಿ ಉದ್ಯೋಗವಕಾಶ| ಅರ್ಜಿ ಸಲ್ಲಿಸಲು ಜು.24 ಕೊನೆಯ ದಿನಾಂಕ, ಮಾಸಿಕ ವೇತನ ರೂ.40,000/-

ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ (ONGC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆ:7 ಜ್ಯೂನಿಯರ್ ಕನ್ಸಲ್ವೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಾಹನ ಮಾಲೀಕರಿಗೆ ಗುಡ್ ನ್ಯೂಸ್, ವಾಹನ ವಿಮಾ ನಿಯಮಗಳಲ್ಲಿ ಬದಲಾವಣೆ!

ವಾಹನಗಳ ವಿಮೆ ವಿಚಾರವಾಗಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರವು ಮಹತ್ವದ ಬದಲಾವಣೆಯೊಂದು ಘೋಷಣೆ ಮಾಡಿದ್ದು, ಹೊಸ ವಿಮಾ ನಿಯಮವು ವಾಹನ ಮಾಲೀಕರಿಗೆ ಅತ್ಯುತ್ತಮ ಆಯ್ಕೆಯಾಗಲಿದ್ದು, ವಿಮಾ ಮೊತ್ತವನ್ನು ನಿಮ್ಮ ಚಾಲನಾ ವಿಧಾನ ಅನುಸರಿಸಿ ನಿರ್ಧರಿಸಲಿದೆ. ಭಾರತದಲ್ಲಿ ಪ್ರತಿಯೊಂದು ವಾಹನವು

ದೇವಸ್ಥಾನದಲ್ಲಿದ್ದ ಗದೆಯಿಂದಲೇ ಅರ್ಚಕನನ್ನು ಹೊಡೆದು ಅಮಾನುಷವಾಗಿ ಕೊಂದ ಯುವಕ!

ಮಂದಿರದೊಳಗೆ ಇದ್ದ ವೃದ್ಧ ಅರ್ಚಕನನ್ನು ಯುವಕನೋರ್ವ ಹನುಮಂತನ ಗದೆಯಿಂದಲೇ ಭೀಕರವಾಗಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಆರೋಪಿ ಯುವಕ ಹೀನಾಯವಾಗಿ ಗದೆ ಮುರಿಯುವವರೆಗೂ ವೃದ್ಧನಿಗೆ ಹಲ್ಲೆ ನಡೆಸಿದ್ದು ಅದೂ ಸಮಾಧಾನ ಆಗದೆ, ಕಟ್ಟಿಗೆಯೊಂದನ್ನು

ದಕ್ಷಿಣ ಕನ್ನಡ : ಮಳೆ ಹಾನಿ ಪರಿಹಾರಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಂತಿವೆ

ದಕ್ಷಿಣ ಕನ್ನಡದಲ್ಲಿ ವಿಪರೀತ ಮಳೆಯ ಪ್ರಭಾವದಿಂದ ಅನೇಕ ಮನೆಗಳು, ರಸ್ತೆಗಳು, ಸೇತುವೆಗಳು ಹಾನಿಯಾಗಿದೆ. ಅಷ್ಟೇ ಅಲ್ಲದೇ, ಅನೇಕ ಅಪಘಾತಗಳು ನಡೆಯುತ್ತಿದೆ. ಇದರ ಪರಿಣಾಮವಾಗಿ ನಮ್ಮ ಜಿಲ್ಲಾಧಿಕಾರಿಗಳು ಈ ರೀತಿ ಘಟನೆಗಳು ಸಂಭವಿಸಿದರೆ, ಆಯಾಯ ಕಚೇರಿಗಳಿಗೆ ಮಾಹಿತಿಯನ್ನು ತಿಳಿಸಲು ಹೇಳಿದ್ದಾರೆ.

ವಿಧಾನ ಸಭಾ ಚುನಾವಣೆ : ಶಶಿಕಾಂತ್ ಸೆಂಥಿಲ್ ರಾಜ್ಯ ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥ

ಮುಂಬರುವ ವಿಧಾನ ಸಭಾ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಾರ್ ರೂಮ್ ಮುಖ್ಯಸ್ಥರಾಗಿ ಶಶಿಕಾಂತ್ ಸೆಂಥಿಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಐಸಿಸಿ ನೇಮಿಸಿದೆ. ಸುನೀಲ್ ಕಾನುಗೌಳಿ ಅವರು ಒಟ್ಟು ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ. ಕೆಪಿಸಿಸಿ ಉಸ್ತುವಾರಿ ಸೂರಜ್