ಮೂಡುಬಿದಿರೆ:ಏಳು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ|ಪತಿಯಿಂದ ದೂರು ದಾಖಲು!

ಮೂಡಬಿದರೆ: ಮಹಿಳೆಯೊಬ್ಬರು ತನ್ನ 7 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದವರನ್ನು ಮಂಜುನಾಥ್ ಗೌಡ ಎಂಬವರ ಪತ್ನಿ ರಂಜಿನಿ ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

ಏಪ್ರಿಲ್ 8 ರಂದು ಮಂಜುನಾಥ್ ಗೌಡ ಪತ್ನಿಯ ಬಳಿ ಹೇಳಿ
ಕೆಲಸಕ್ಕೆ ತೆರಳಿದ್ದು,ಸಂಜೆ ಸುಮಾರು 7-30 ರ ವೇಳೆಗೆ ಕೆಲಸ ಮುಗಿಸಿ ಮನೆಗೆ ವಾಪಾಸ್ ಬಂದಾಗ ಮನೆಗೆ ಬೀಗ ಹಾಕಿತ್ತು.ಯಾವುದೇ ಮಾಹಿತಿ ಇಲ್ಲದೆ ಮನೆಯಿಂದ ಪತ್ನಿ ಹಾಗೂ ಮಗು ತೆರಳಿದ್ದರಿಂದ ಅನುಮಾನಗೊಂಡ ಪತಿ ಅಕ್ಕ-ಪಕ್ಕದ ಮನೆಯವರಲ್ಲಿ ವಿಚಾರಿಸಿದ್ದಾರೆ.ಅವರಿಂದಲೂ ಯಾವುದೇ ಸುಳಿವು ಸಿಗದೇ ಇದ್ದದ್ದರಿಂದ ಮೂಡಬಿದರೆ ಠಾಣೆಯಲ್ಲಿ ಮಂಜುನಾಥ್ ಗೌಡ ದೂರು ದಾಖಲಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: