ಮನುಷ್ಯನ ಮುಖದಲ್ಲಿ ‘ ಗುಳಿ ಕೆನ್ನೆ’ ಮೂಡಲು ಕಾರಣವೇನು? ವ್ಯಕ್ತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಈ…
'ಗುಳಿ ಕೆನ್ನೆ' ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾತಾಡುವಾಗ, ನಗುವಾಗ ಮುಖದಲ್ಲಿ ಮೇಲೈಸುವ ಈ 'ಗುಳಿ' ನೋಡಲು ಬಲು ಅಂದ, ಚೆಂದ. ಇದರಿಂದ ವ್ಯಕ್ತಿಯ ಸೌಂದರ್ಯ ದುಪ್ಪಟ್ಟಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಈ 'ಗುಳಿ' ಕೆಲವೇ ಮಂದಿಯಲ್ಲಿ ಮಾತ್ರ ಕಾಣುತ್ತದೆ. ಅಂದರೆ ಅಂದಾಜು ಶೇಕಡಾ 20!-->…