ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ದೂರು ದಾಖಲು |

‘ ಪುಷ್ಪಾ’ ಸಿನಿಮಾ ಎಲ್ಲಾ ಕಡೆ ಭರ್ಜರಿ ಹಿಟ್ ಗಳಿಸಿ ನಿರ್ಮಾಪಕರ ಕಿಸೆ ತುಂಬಿಸಿದರಲ್ಲಿ ಮೋಸ‌ ಮಾಡದ ಸಿನಿಮಾ. ಈ ಸಿನಿಮಾ ಹೀರೋ ಅಲ್ಲು ಅರ್ಜುನ್ ವಿರುದ್ಧ ಪೊಲೀಸರು ದೂರನ್ನು ದಾಖಲಿಸಿದ್ದಾರೆ. ಆದರೆ ಇದು ಪುಷ್ಪಾ ಸಿನಿಮಾಕ್ಕೆ ಸಂಬಂಧಿಸಿದ ವಿಷಯಕ್ಕಲ್ಲ.


Ad Widget

Ad Widget

ರೇಂಜ್ ರೋವರ್ ಕಾರು ಅಲ್ಲು ಅರ್ಜುನ್ ಅವರ ಬಳಿ ಇರುವ ಅನೇಕ ಕಾರುಗಳಲ್ಲಿ ಒಂದು. ಈ ಕಾರಿನಲ್ಲಿ ಟಿಂಟೆಡ್ ಗ್ಲಾಸ್ ಬಳಸಿದಕ್ಕೆ ಪ್ರಕರಣ ದಾಖಲಿಸಲಾಗಿದೆ.


Ad Widget

ಹೈದರಾಬಾದ್ ನ ಬಂಜಾರ ಹಿಲ್ಸ್ ಪ್ರದೇಶದ ರೋಡ್ ನಂಬರ್ 56 ರಲ್ಲಿ ವಾಹನ ತಡೆ ಹಿಡಿದು ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top
%d bloggers like this: