Daily Archives

January 29, 2022

ರಾಜ್ಯದಲ್ಲಿ ಇಂಧನ ಬೆಲೆಯಲ್ಲಿ ಏರಿಳಿತ | ಯಾವ ಜಿಲ್ಲೆಯಲ್ಲಿ ಕನಿಷ್ಟ ಬೆಲೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:ಬಾಗಲಕೋಟೆ - 101.21 ರೂ.ಬೆಂಗಳೂರು - 100.58 ರೂ.ಬೆಂಗಳೂರು ಗ್ರಾಮಾಂತರ - 100.65 ರೂ.ಬೆಳಗಾವಿ - 100.32 ರೂ.ಬಳ್ಳಾರಿ - 102.57 ರೂ.ಬೀದರ್ - 100.88 ರೂ.ಬಿಜಾಪುರ - 100.63 ರೂ.ಚಾಮರಾಜನಗರ - 100.66 ರೂ.ಚಿಕ್ಕಬಳ್ಳಾಪುರ

ಉಪ್ಪಿನಂಗಡಿ : ನೆಕ್ಕಿಲಾಡಿಯಲ್ಲಿ ಕಾರು -ಅಟೋ ರಿಕ್ಷಾ ನಡುವೆ ಅಪಘಾತ,ಇಬ್ಬರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಅಜಾಗರೂಕತೆಯ ಚಾಲನೆಯಿಂದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಚಾಲಕ ಹಾಗೂ ಅದರ ಸವಾರ ಗಂಭೀರ ಗಾಯಗೊಂಡ ಘಟನೆ 34 ನೆಕ್ಕಿಲಾಡಿಯಲ್ಲಿ ಜ.28ರಂದು ನಡೆದಿದೆ.ಅಟೋ ಚಾಲಕ ನೆಕ್ಕಿಲಾಡಿಯ

ವಿಟ್ಲ: ಸಾಕುದನದ ಕಾಲು ಕತ್ತರಿಸಿ ವಿಕೃತ್ಯ!! ರಾಕ್ಷಸ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಗೆ ಆಗ್ರಹ

ವಿಟ್ಲ: ಸಾಕುದನವೊಂದರ ಕಾಲು ಕತ್ತರಿಸಿ ರಾಕ್ಷಸ ಕೃತ್ಯ ಎಸಗಿರುವ ಪ್ರಕರಣವೊಂದು ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿಂದ ವರದಿಯಾಗಿದೆ.ಅಡ್ಯನಡ್ಕ ಕೆದುಮೂಲೆ ನಿವಾಸಿ ಕೃಷಿಕರೊಬ್ಬರಿಗೆ ಸೇರಿದ ದನವನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ಕಾಲು ಕತ್ತರಿಸಿ ದುಷ್ಕರ್ಮಿಗಳು ವಿಕೃತ್ಯ

ರವಿ ಡಿ ಚೆನ್ನಣ್ಣನವರ್ ವರ್ಗಾವಣೆ ಆದೇಶ ಏಕಾಏಕಿ ತಡೆ ಹಿಡಿದ ಸರಕಾರ!!!

ಕರ್ನಾಟಕ ರಾಜ್ಯ ಸರಕಾರವು ಜನವರಿ 26 ರಂದು ರವಿ ಡಿ ಚನ್ನಣ್ಣನವರ್ ಸೇರಿ‌ ಒಟ್ಟು‌9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.ರವಿ ಡಿ ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯ ಸರಕಾರ ರವಿ ಡಿ ಚೆನ್ನಣ್ಣನವರ್ ರವರನ್ನು ವಾಲ್ಮೀಕಿ ಬುಡಕಟ್ಟು

ಮದುವೆಯಾಗುವುದಾಗಿ ನಂಬಿಸಿ ನಟಿಗೆ ಮೋಸ ಮಾಡಿದ ಕನ್ನಡ ನಿರ್ದೇಶಕ|’ನೀನೇ ನನ್ನ ಹೆಂಡ್ತಿ’ ಎಂದು ಅತ್ಯಾಚಾರ…

ಬಣ್ಣದ ಲೋಕದಲ್ಲಿ ದಿನದಿಂದ ದಿನಕ್ಕೆ ಸಿನಿಮಾರಂಗದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ಮದುವೆ ಮಾಡಿಕೊಳ್ಳುವ ಭರವಸೆ ನೀಡಿ ನಂತರ ಮಹಿಳೆಯರಿಗೆ ಮೋಸ ಮಾಡುವ ಪ್ರಕರಣಗಳು ಪದೇಪದೇ ಬೆಳಕಿಗೆ ಬರುತ್ತಲೇ ಇವೆ.ಸಿನಿಮೀಯಾ ರಂಗಗಳಲ್ಲಿ ಅದೆಷ್ಟೋ ನಟಿಯರಿಗೆ ಮೋಸವಾಗಿದೆ. ಕೆಲವೊಂದು ಬೆಳಕಿಗೆ ಬಂದರೆ

ಅರ್ಧ ನಿಮಿಷಕ್ಕೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಿದ ಖ್ಯಾತ ಆಟಗಾರ| ಪತ್ನಿಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ರೊನಾಲ್ಡೊ!!

ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ತನ್ನ ಮಡದಿ ಜಾರ್ಜಿನಾ ರೊಡ್ರಿಗಸ್ ಗೆ ಜನ್ಮದಿನದ ಶುಭಾಷಯ ಕೋರಲು ಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸವಿ ನೆನಪಿನ ಮರೆಯಲಾಗದ ಕಾಣಿಕೆಯನ್ನು ನೀಡಿದ್ದಾರೆ.ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್

ಪಬ್ ಜಿ ಆಡುವುದನ್ನು ನಿಲ್ಲಿಸಲು ಬುದ್ಧಿ ಹೇಳಿದ್ದೇ ಸೇಡಿಗೆ ಕಾರಣವಾಯಿತು!! ರಾತ್ರಿ ಬೆಳಗಾಗುವುದರೊಳಗೆ ಮೂವರ ಹೆಣ…

ಲಾಹೋರ್: ಪಬ್ ಜಿ ಆಡುವುದನ್ನು ನಿಲ್ಲಿಸಲು ತಿಳಿಸಿ, ಬುದ್ಧಿ ಮಾತು ಹೇಳಿದ ತಾಯಿಯ ಮೇಲೆಯೇ ಬಾಲಕನೊಬ್ಬ ಕ್ರೌರ್ಯಮೆರೆದಿದ್ದು, ತಾಯಿ ಸೇರಿ ಮೂವರು ಮಕ್ಕಳು ಬಲಿಯಾದ ಘಟನೆ ಲಾಹೋರ್ ನಲ್ಲಿ ನಡೆದಿದೆ.ಮೃತರನ್ನು ತಾಯಿ ನಹೀಬ್ ಮುಬಾರಕ್,ಮಕ್ಕಳಾದ ತೈಮೂರ್ ಹಾಗೂ ಇಬ್ಬರು ಹೆಣ್ಣು ಮಕ್ಕಳು.

ಯಕ್ಷಗಾನ ವೇಷಧಾರಿಗೆ ರಂಗ ಸ್ಥಳ ಪ್ರವೇಶ ಆಗುತ್ತಿದ್ದಂತೆ ದೈವ ಆವೇಷ!!!

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಯಕ್ಷಗಾನದ ವೇಳೆ ವೇಷಧಾರಿಗೆ ಮೈ ಮೇಲೆ ದೈವ ಆವೇಷವಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಪ್ರೇಕ್ಷಕರು ಹತ್ತು ನಿಮಿಷದವರೆಗೆ ಪಾತ್ರಧಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಕೊನೆಗೆ ಚೌಕಿಯಿಂದ ದೇವರ ತೀರ್ಥ ಹಾಕಿದ ಬಳಿಕ ಕಲಾವಿದ ಮೊದಲ