ದ.ಕ.ಜಿ.ಪಂ.ಕೆಡಿಪಿ ಸದಸ್ಯರಾಗಿ ಚನಿಯ ಕಲ್ತಡ್ಕ

ಸುಳ್ಯ : ದ.ಕ.ಜಿ.ಪಂ.ನ ಕೆ.ಡಿ.ಪಿ.ನಾಮನಿರ್ದೇಶಿತ ಸದಸ್ಯರಾಗಿ ಸುಳ್ಯ ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.

Leave A Reply

Your email address will not be published.