ಬೆಳ್ತಂಗಡಿ:ಮೊಗೆರಡ್ಕ ಬಳಿ ಕಾರು ಪಲ್ಟಿ|ತಪ್ಪಿದ ಬಾರಿ ಅನಾಹುತ

Share the Article

ಬೆಳ್ತಂಗಡಿ:ಗರ್ಡಡಿ ಮೊಗೆರಡ್ಕ ಬಳಿ ಕಾರು ಪಲ್ಟಿ ಆದ ಘಟನೆ ಸಂಜೆವೇಳೆ ಸಂಭವಿಸಿದೆ.

ಕಾರು ಅತಿಯಾದ ವೇಗದಲ್ಲಿ ಚಲಾಯಿಸುತಿದ್ದರಿಂದ ಈ ಘಟನೆ ಸಂಭವಿಸಿದೆ.ಅಲ್ಪ ಸ್ವಲ್ಪ ಗಾಯಗಳಾಗಿದ್ದು,ಚಾಲಕ ಯಾರೆಂಬುದು ತಿಳಿದು ಬಂದಿಲ್ಲ.

Leave A Reply