Daily Archives

January 7, 2022

ಹಿಂದೂ-ಮುಸ್ಲಿಂ ಧರ್ಮಗಳ ನಡುವಿನ ದ್ವೇಷ-ಹಿಂಸೆಯ ನಡುವೆ ನಿನ್ನೆಯ ದಿನ ಆ ಗ್ರಾಮ ಸೌಹಾರ್ದತೆಗೆ ಸಾಕ್ಷಿಯಾಗಿತ್ತು!!

ಹಿಂದೂ ಮುಸ್ಲಿಂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಹಿಂಸೆ ಮುಂತಾದವುಗಳ ನಡುವೆ ನಿನ್ನೆಯ ದಿನ ಅಲ್ಲಿ ಸೌಹಾರ್ದತೆ ಕಂಡಿತ್ತು. ಧರ್ಮದ ವಿಚಾಯ ಬದಿಗಿಟ್ಟು ಜೀವ ಕಾಪಾಡುವುದು ಮುಖ್ಯವೆಂದು ತಮ್ಮ ಪ್ರಾಣದ ಹಂಗು ತೊರೆದು ಮಹಿಳೆಯೊಬ್ಬರನ್ನು ಅಪಾಯದಿಂದ ಕಾಪಾಡಿದ ಮುಸ್ಲಿಂ ಯುವಕರ

ಬೆಳ್ತಂಗಡಿ :ತುಂಡಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆ ಸಿಲುಕಿ ಉಜಿರೆಯ ಹೋಟೆಲ್ ಉದ್ಯಮಿ ಮೃತ್ಯು

ಬೆಳ್ತಂಗಡಿ : ತನ್ನ ಹೋಟೆಲ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯನ್ನು ಅವರ ಮನೆಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈಯರ್ ಕುತ್ತಿಗೆಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಹೋಟೆಲ್ ಉದ್ಯಮಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಹೆಡ್ಯಾದಲ್ಲಿ

ಪಾನ್ ಕಾರ್ಡ್ ಆಧಾರ್ ಲಿಂಕ್ ಆಗದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯ, 10 ಸಾವಿರ ದಂಡ

ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅನ್ನುಆಧಾರ್ ಸಂಖ್ಯೆಗೆ ಜೋಡಿಸದೇ ಇದ್ದರೆ 2022ರ ಏಪ್ರಿಲ್ 1ರಿಂದ ಅಂತಹ ಪ್ಯಾನ್ ನಿಷ್ಕ್ರಿಯವಾಗಲಿದೆ.ಪ್ಯಾನ್-ಆಧಾರ್ ಸಂಖ್ಯೆ ಜೋಡಣೆಗೆ ಗಡುವನ್ನು ಮಾರ್ಚ್ 22ರ ತನಕ ವಿಸ್ತರಿಸಲಾಗಿದ್ದು,ಇನ್ನು ಪ್ರತಿಬಾರಿ ಐಟಿ ರಿಟರ್ನ್ಸ್ ಸಲ್ಲಿಸುವಾಗ ಡೆಡ್‌ಲೈನ್

ಚೀನಾ : ಹಣ್ಣಿನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ !

ಚೀನಾ ದೇಶದಲ್ಲಿ ವಿಯೆಟ್ನಾಂನಿಂದ ಆಮದಾಗುವ ಹಣ್ಣುಗಳಲ್ಲಿ ಕೊರೊನಾ ವೈರಸ್ ಕುರುಹುಗಳು ಪತ್ತೆಯಾದ ನಂತರ ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್‌ಗಳನ್ನು ಲಾಕ್ ಮಾಡಿದ್ದಾರೆ.ರೋಜಿಯಾಂಗ್ ಮತ್ತು ಜಿಯಾಂಗ್ಲಿ ಪ್ರಾಂತ್ಯಗಳ ಕನಿಷ್ಠ ಒಂಬತ್ತು ನಗರಗಳು ವಿಯೆಟ್ನಾಂನಿಂದ ಆಮದು ಮಾಡಿಕೊಂಡ

ಹಣದ ಜತೆಗೆ ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು- ಕೊನೆಗೂ ಸಿಕ್ಕಿ ಬಿದ್ದರು

ಅಧಿಕಾರಿಗಳು ಹಣದ ಜೊತೆಗೆ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಪ್ರಕರಣ ಕೇರಳದ ಆರ್‌ಟಿಒ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.ಅಧಿಕಾರಿಗಳು ಲಾರಿಗಳ ಮೂಲಕ ಬರುತ್ತಿದ್ದ ಕುಂಬಳಕಾಯಿ, ಕಿತ್ತಳೆಯಂತಹ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಸ್ವೀಕರಿಸುತ್ತಿದ್ದರು. ಲಂಚವಾಗಿ ದೊ