Daily Archives

November 29, 2021

ಪುತ್ತೂರು : ದೈವಗಳ ಮಧ್ಯಸ್ಥ ಭರತ್ ಭಂಡಾರಿ ಬನ್ನೂರು ಇನ್ನಿಲ್ಲ

ಪುತ್ತೂರು: ಪುತ್ತೂರಿನ ಬನ್ನೂರು ನಿವಾಸಿ ದೈವಗಳ ಮಧ್ಯಸ್ಥ ಭರತ್ ಭಂಡಾರಿ(31) ಅಲ್ಪ ಕಾಲದ ಅನಾರೋಗ್ಯ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೊದಲಿಗೆ ಜ್ವರ ಕಾಣಿಸಿಕೊಂಡು ಬಳಿಕ ಅದು ಜಾಂಡಿಸ್ ಹಂತ ತಲುಪಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆ

ಮನೆಗೆ ಹೋಗಲು ಅಂಬ್ಯುಲೆನ್‌ಗೆ ಕರೆ ಮಾಡುತ್ತಿದ್ದ ಭೂಪ ,ಈತ 39 ಬಾರಿ ಅಂಬ್ಯುಲೆನ್ಸ್‌ ಮೂಲಕ ಮನೆಗೆ ಹೋಗಿದ್ದ

ತೈವಾನ್ : ಪ್ರಪಂಚದಲ್ಲಿ ಎಂತೆಂಥ ಜಿಪುಣರು ಇರುತ್ತಾರೆ ಅಂತಾ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ಸೂಪರ್‌ ಮಾರ್ಕೆಟ್‌ನಿಂದ ಮನೆಗೆ ನಡೆಯುತ್ತಾ ಹೋಗಬೇಕಲ್ಲಾ ಎಂದು ಉದಾಸೀನ ತೋರಿದವ ಈ ರೀತಿ ಮಾಡಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ..ಆತ ಮಾಡಿದ್ದದಾದರೂ ಏನಂದು ನಿಮಗೆ ಗೊತ್ತಾ?

ಓಮಿಕ್ರಾನ್ : ದಕ್ಷಿಣ ಆಫ್ರಿಕಾದ ತ್ವರಿತ ,ಪಾರದರ್ಶಕ ಕ್ರಮಕ್ಕೆ ಅಮೆರಿಕಾ ಪ್ರಶಂಸೆ

ಅಮೇರಿಕಾ : ಕೊರೆನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆಅಮೆರಿಕಾವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಧನ್ಯವಾದಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್‌ಪ್ರೆಸ್‌ ಹೇಳಿದ್ದಾರೆ.