ಓಮಿಕ್ರಾನ್ : ದಕ್ಷಿಣ ಆಫ್ರಿಕಾದ ತ್ವರಿತ ,ಪಾರದರ್ಶಕ ಕ್ರಮಕ್ಕೆ ಅಮೆರಿಕಾ ಪ್ರಶಂಸೆ

ಅಮೇರಿಕಾ : ಕೊರೆನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆಅಮೆರಿಕಾ
ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಧನ್ಯವಾದ
ಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್‌ಪ್ರೆಸ್‌ ಹೇಳಿದ್ದಾರೆ.

ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್

ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ. ಜಿಂಕನ್ ಅವರು, ದಕ್ಷಿಣ ಆಫ್ರಿಕಾದ ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ಸಹಕಾರ ಸಚಿವ ನಲೆಡಿ ಪಾಂಡೋರ್ ಅವರೊಂದಿಗೆ ಮಾತುಕತೆ ನಡೆಸಿದರು. ಓಮಿಕ್ರಾನ್ ರೂಪಾಂತರಿಯನ್ನು ತ್ವರಿತವಾಗಿ ಗುರುತಿಸಿದ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳನ್ನು ಕಾರ್ಯದರ್ಶಿ ಬ್ಲಿಂಕನ್ ಶ್ಲಾಘಿಸಿದರು.

Leave A Reply