Daily Archives

November 28, 2021

ಹಸುವಿನ ರೂಪದಲ್ಲಿ ಗಂಡನ ಪುನರ್‌ಜನ್ಮ ನಂಬಿಕೆ | ಹಸುವಿನ ಜೊತೆ ಮದುವೆಯಾದ ವೃದ್ದೆ !

ಭಾರತದಂತೆಯೇ ಪ್ರಪಂಚದ ಹಲವು ದೇಶಗಳಲ್ಲಿ ಮನರ್ಜನ್ಮದ ನಂಬಿಕೆ ಇದೆ. ಮನುಷ್ಯರು ಭೂಮಿಯ ಮೇಲೆ ಬೇರೆ ಯಾವುದಾದರೂ ರೂಪದಲ್ಲಿ ಮತ್ತೆ ಹುಟ್ಟುತ್ತಾರೆ ಎಂದು ನಂಬುವರೂ ಇದ್ದಾರೆ.ಇತ್ತೀಚೆಗೆ ಕಾಂಬೋಡಿಯಾದ ವೃದ್ಧೆಯೊಬ್ಬಳ ವಿಷಯದಲ್ಲಿ ಆಗಿದ್ದು ಕೂಡ ಇದೇ ಪುನರ್ಜನ್ಮ, ಕಾಂಬೋಡಿಯಾದ ಕ್ರಾತಿ