ತುಳುನಾಡ ಹಾಸ್ಯಸಾರಥಿ – ಸಂದೀಪ್ ಶೆಟ್ಟಿ ರಾಯಿ.
ಬರಹ : ನೀತು ಬೆದ್ರ.
ನಗು ಮತ್ತು ಅಳು. ಮಾನವನ ಜೀವನದ ಅತ್ಯಮೂಲ್ಯ ಭಾವನೆ. ನಗುವಿನ ಸಿಹಿಯೊಂದಿಗೆ ಬಾಳುವುದರ ಜೊತೆಗೆ ಅಳುವಿನ ಕಹಿಯೊಂದಿಗೆ ಬೆರೆಯಬೇಕಷ್ಟೇ. Smile and find the world smiling at you ಎಂಬ ಮಾತಿದೆ. ನಾವು ನಕ್ಕರೆ ಜಗವು ನಗುವುದು. ಜಗತ್ತು ನಗುತ್ತಿರುವುದನ್ನು ನೀವು!-->!-->!-->…