Daily Archives

November 14, 2021

ರೆಬೆಲ್ ಆದ ಮಹಿಳೆಯರು | ಬಾರ್ ವಿರುದ್ಧ ರೊಚ್ಚಿಗೆದ್ದ ಹಳ್ಳಿ ಮಹಿಳಾಮಣಿಗಳಿಂದ ಬಾರ್ ಪೀಸ್ ಪೀಸ್ !

ಚಿಕ್ಕಮಗಳೂರು: ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಹತ್ತಾರು ಬಾರಿ ಸಾರಿ ಹೇಳಿದರೂ ಕೇಳದಿದ್ದಾಗ ಮಹಿಳೆಯರು ಸೀದಾ ಬಾರ್​​ಗೆ ನುಗ್ಗಿ ಹೊಡೆದಿದ್ದಾರೆ. ಬಾರ್ ನಲ್ಲಿದ್ದ ಕುರ್ಚಿಗಳನ್ನು ಪುಡಿ, ಪುಡಿ ಮಾಡಿ ಬಾರನ್ನು ಧ್ವಂಸ ಮಾಡಿ ಎದ್ದು ಬಂದಿದ್ದಾರೆ. ಮಹಿಳೆಯರ ಆವಾಂತರ ನೋಡಿದ ಕುಡುಕರ ಮತ್ತು