ಬುಡೋಳಿ : ಲಾರಿ -ಆಕ್ಟೀವಾ ನಡುವೆ ಅಪಘಾತ | ಆಕ್ಟೀವಾ ಸವಾರ ಸಾವು
ಬಂಟ್ವಾಳ: ಲಾರಿ ಮತ್ತು ಆಕ್ಟಿವಾ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ.
ಸವಾರನ ವಾಹನ ದಾಖಲೆಗಳ ಪ್ರಕಾರ ಕನ್ಯಾನ ಗ್ರಾಮದ ಗಣೇಶ ಬಂಗೇರ ಎಂದು ಗುರುತಿಸಲಾಗಿದೆ.
…