ವೀಕೆಂಡ್ ಲಾಕ್‌ಡೌನ್ ಇದ್ದರೂ ಅಕ್ರಮ ಕೋಳಿ ಅಂಕ | ಪೊಲೀಸ್ ದಾಳಿ

ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ15 ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಕುಳ ಗ್ರಾಮದ ಪಾಂಡೆಲುಗುತ್ತು ಎಂಬಲ್ಲಿ ನಡೆದಿದೆ.

ಭರತ್ ,ಬಾಲಕೃಷ್ಣ ,ಸಂಜೀವ,ಶೇಷಪ್ಪ ಗೌಡ , ಜನಾರ್ಧನ ,ಭಾಸ್ಕರ ,ಗೋಪಾಲ ಕೆ ,ರಾಮಚಂದ್ರ ,ವಿಶ್ವನಾಥ ,ಕೃಷ್ಣಪ್ಪ ಪೂಜಾರಿ ,ಗಿರೀಶ್ , ಅವಿನಾಶ್ ,ಸಂತೋಷ್ ,ರುಕ್ಕಯ್ಯ ,ರಕ್ಷೀತ್ ಎಂಬವರು ಪೊಲೀಸರ ವಶದಲ್ಲಿರುವ ಆರೋಪಿಗಳು.

ಕುಳ ಗ್ರಾಮದ ಪಾಂಡೆಲು ಗುತ್ತು ಎಂಬಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಜೂಜು ಆಟ ಅಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಎ ಸಿ ಜೆ ಮತ್ತು ಜೆ ಎಮ್ ಸಿ ನ್ಯಾಯಾಲಯದ ನ್ಯಾಯಾದೀಶರ ಅನುಮತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

Ad Widget
Ad Widget

Ad Widget

Ad Widget

ಕೋಳಿ ಅಂಕ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ 6590 ರೂ ಹಾಗೂ ವಿವಿಧ ಜಾತಿಯ 9 ಹುಂಜಾ ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: