Monthly Archives

May 2021

ದುಬೈನಲ್ಲಿ ಉದ್ಯೋಗ ದೊರಕಿಸಿ ಕೊಡುವ ಭರವಸೆ | ಕೈ ಕೊಟ್ಟ ಏಜೆಂಟ್,ನೆರವಿಗೆ ನಿಂತ ವಿಪಿಎಸ್ ಹೆಲ್ತ್ ಕೇರ್ ಗ್ರೂಪ್ |…

ದುಬೈನಲ್ಲಿ ನರ್ಸ್ ಉದ್ಯೋಗ ದೊರಕುವ ಭರವಸೆಯಿಂದ ದುಬೈಗೆ ಬಂದಿಳಿದು ಉದ್ಯೋಗವಿಲ್ಲದೆ ಯಾತನೆ ಅನುಭವಿಸುತ್ತಿದ್ದ ಕೇರಳದ 90 ನರ್ಸ್ ಗಳಿಗೆ ಯುಎಇಯ ಪ್ರಮುಖ ವೈದ್ಯಕೀಯ ಸಂಸ್ಥೆಯೊಂದು ಕೆಲಸ ನೀಡಿದೆ. ಕೇರಳದ ನರ್ಸ್ ಗಳು ಕಳೆದ ವರ್ಷದ ಅಕ್ಟೋಬರ್‌ ನಿಂದ ಯುಎಇಗೆ ತಂಡಗಳಲ್ಲಿ ಆಗಮಿಸುತ್ತಿದ್ದಾರೆ.

ತೆಲಂಗಾಣ | ತಾಯಿಯ ಶವ ಮುಂದೆ ‌ಇಟ್ಟುಕೊಂಡು ಮದುವೆಯಾದ ಮಗ

ತೆಲಂಗಾಣ : ತಾಯಿಯ ಮೃತದೇಹದ ಎದುರಿಗಿಟ್ಟುಕೊಂಡು ಯುವಕನೋರ್ವ ವಿವಾಹವಾದ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ ನಲ್ಲಿ ನಡೆದಿದೆ. ಅಮೆರಿಕದಲ್ಲಿ ಉದ್ಯೋಗಿಯಾಗಿದ್ದ ರಾಕೇಶ್ ಎಂಬಾತನ ವಿವಾಹ ಮೇ 21 ರಂದು ನಿಶ್ಚಯವಾಗಿತ್ತು. ಇದಕ್ಕಾಗಿ ಆತ ಅಮೆರಿಕಾದಿಂದ ಊರಿಗೆ

ಮೇ 31ಕ್ಕೆ ಕೇರಳಕ್ಕೆ, ಜೂನ್ 5 ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ | ಭಾರಿ ಮಳೆ ಬೀಳುವ ಸಾಧ್ಯತೆ

ನೈಋತ್ಯ ಮಾನ್ಸೂನ್ ಮಾರುತಗಳು ನೈಋತ್ಯ ಮತ್ತು ಪೂರ್ವಕೇಂದ್ರದ ಬಂಗಾಳ ಕೊಲ್ಲಿಯತ್ತ ಸಾಗಿದ್ದು, ಮೇ 31ರ ಹೊತ್ತಿಗೆ ಕೇರಳ ಪ್ರವೇಶ ಮಾಡಲಿದ್ದು, ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ. ಈ ವರ್ಷ ಭಾರಿ

ಮಂಗಳೂರು :ಅಕ್ರಮ ಚಿನ್ನ ಸಾಗಾಟ|ಆರೋಪಿಯ ಬಂಧನ

ಮಂಗಳೂರು :ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಸಿಬ್ಲಿಕ್ ಮಿಕ್ಟಿಮ್ ಹುಸೈನ್ ಎಂಬ ವ್ಯಕ್ತಿಯೋರ್ವ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದು,ತಪಾಸಾಣೆ ವೇಳೆ ಗೋಲ್ಡ್ ಸ್ಮಗ್ಲಿಂಗ್ ಮಾಡುವುದು

ಅಲಿಘರ್ | ಮದ್ಯ ಸೇವಿಸಿದ ಬಳಿಕ ಎಂಟು ಜನರ ಸಾವು, ಹಲವರ ಸ್ಥಿತಿ ಗಂಭೀರ

ಪರವಾನಗಿ ಪಡೆದ ಮಾರಾಟಗಾರರಿಂದ ಮಾರಾಟವಾದ ನಕಲಿ ಮದ್ಯವನ್ನು ಸೇವಿಸಿದ ಬಳಿಕ ಶುಕ್ರವಾರ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಸಿಯಾದಲ್ಲಿ ಮಾರಾಟಗಾರರಿಂದ ಖರೀದಿಸಿದ ಮದ್ಯ ಸೇವಿಸಿದ ನಂತರ ಇಬ್ಬರು

ಅನ್ ಲಾಕ್ ಪ್ರಕ್ರಿಯೆ ಶುರು | ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರದಿಂದ ಹಂತ ಹಂತದ ಅನ್ ಲಾಕ್

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ಗಣನೀಯವಾಗಿ ತಗ್ಗಿದೆ. ಈ ಹಿನ್ನಲೆಯಲ್ಲಿ ಇದೇ ಬರುವ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ನೇತಾರ

ಮೂಡಬಿದಿರೆ : ದರೋಡೆ‌ ಪ್ರಕರಣ | 11 ಮಂದಿ ಅಂತರಾಜ್ಯ ದರೋಡೆಕೋರರ ಬಂಧನ

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ಹೊಂದಿದ್ದ ವ್ಯಕ್ತಿಯನ್ನು ಅಪಹರಿಸಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ ಎಂದು ಮಂಗಳೂರು

ಆಕ್ಸಿಜನ್ ಪೈಪ್ ಅಳವಡಿಸಿಕೊಂಡೇ ಕೆಲಸಕ್ಕೆ ಬಂದ ಬ್ಯಾಂಕ್ ಸಿಬ್ಬಂದಿ..! | ಲಾಕ್ ಡೌನ್ ನಲ್ಲಿ ನಡೆದ ವಿಚಿತ್ರ ಘಟನೆ

ರಾಂಚಿ: ಕೊರೋನಾ ಸೋಂಕು ಮೂಲೆ ಮೂಲೆಗೂ ಹಬ್ಬಿದ್ದು, ಯಾರನ್ನು ಬಿಟ್ಟಿಲ್ಲ. ಈ ನಡುವೆ ಹಲವಾರು ಬ್ಯಾಂಕ್ ಸಿಬ್ಬಂದಿಗಳೂ ಸಹ ಸೋಂಕಿಗೆ ಒಳಗಾಗಿದ್ದಾರೆ. ಜಾರ್ಖಂಡ್ ನಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬ ಆಕ್ಸಿಜನ್ ಪೈಪ್ ಸಿಲುಕಿಸಿಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದಕ್ಕೆ ಕಾರಣವೇನೆಂದು

ಮಂಗಳೂರು, ಅಡ್ಯಾರ್ | ಮಾರುತಿ ಓಮ್ನಿ ಟ್ಯಾಂಕರ್ ಗೆ ಅಪ್ಪಳಿಸಿ 2 ಸಾವು

ಮಂಗಳೂರು ನಗರದ ಹೊರ ವಲಯದ ಅಡ್ಯಾರ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಓಮ್ಮಿ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾರೆ. ಇಂದು, ಶುಕ್ರವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ. ಪುದು ಗ್ರಾಮದ ಅಮೆಮಾರ್

ವಯಸ್ಸು ಮೂವತ್ತಾ ?? ಮದುವೆ ಬಗ್ಗೆ ಗೊಂದಲ ಇದೆಯೇ ?? ಹಾಗಾದರೆ ಇದನ್ನು ಒಮ್ಮೆ ಓದಿ

ವಯಸ್ಸು ಮೂವತ್ತು ದಾಟಿತಾ? ಸಂಬಂಧಿಕರು ಮದುವೆ ಮಾಡ್ಕೋ ಮಾರಾಯ್ತಿ ಅಂತ ಬೆನ್ನು ಬಿದ್ದಿದ್ದಾರಾ? ಇವಿಷ್ಟೇ ಕಾರಣಕ್ಕೆ ನೀವು ಮದುವೆ ಆಗೋ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಮದುವೆ ಆಗುವುದಾದರೆ ಅದಕ್ಕೆ ಸರಿಯಾದ ಕಾರಣಇರಲೇಬೇಕು. ಹಾಗಿದ್ದರೆ ನಾವು ಮದುವೆ ನಿರ್ಧಾರಕ್ಕೆ ಬರುವ ಹಿಂದಿನ ಕಾರಣಗಳು