Daily Archives

May 21, 2021

ಹಳ್ಳಿಯಲ್ಲಿ‌ ಕೊರೋನಾ‌ ಹರಡುವುದು ತಡೆಯೋಣ – ಜಾಗೃತಿ ಮೂಡಿಸಿದ ಗ್ರಾಪಂ‌ ಸದಸ್ಯರು

ಗ್ರಾಮೀಣ ‌ಭಾಗಗಳಲ್ಲಿ‌ ಕೊರೋನಾ‌ ವೈರಸ್ ಹರಡದಂತೆ ತಡೆಯಬೇಕು ಎಂದು‌ ಸರಕಾರಗಳು ಹಾಗೂ ತಜ್ಞರು ಸಲಹೆ‌ ನೀಡಿದ್ದರು. ಹೀಗಾಗಿ‌ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.ಇದರ‌ ಅನುಷ್ಟಾನ ಕ್ಕೆ ‌ವಿವಿಧ ಕಡೆ ಪ್ರಯತ್ನ ನಡೆಯುತ್ತಿದೆ. ಗುತ್ತಿಗಾರು ಗ್ರಾಮ ಪಂಚಾಯತ್ ಒಂದನೇ ವಾರ್ಡ್ ನಗ್ರಾ ಪಂ

ಕೋವಿಡ್ ಹರಡುವುದನ್ನು ತಡೆಯಲು ಕೇಂದ್ರದ ಹೊಸ ಮಾರ್ಗಸೂಚಿ ಪ್ರಕಟ

ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಗುರುವಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಕೋವಿಡ್ ಹರಡುವುದನ್ನು ತಡೆಗಟ್ಟುವ ವಿಧಾನದ ಬಗ್ಗೆ ವಿವರಿಸಿದ ಮಾರ್ಗಸೂಚಿ ಇದಾಗಿದೆ. ವ್ಯಕ್ತಿಗಳ ಬಗ್ಗೆ ಸುರಕ್ಷಿತ ಅಂತರ ಪಾಲನೆ, ಮಾಸ್ಕ್ ಧಾರಣೆಯ ಹೊರತಾಗಿ, ಉತ್ತಮ

‘ಇದಕ್ಕೆಲ್ಲ ನಮಗೆ ಟೈಮಿಲ್ಲ ಎಂದ ಕೋರ್ಟು ‘ | ‘ನ್ಯಾಯಾಧೀಶರು ಸರ್ವಜ್ಞರಲ್ಲ, ಲಸಿಕೆ ಸಿಗದಿದ್ದರೆ…

ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ ಬಿಜೆಪಿ ಮುಖಂಡ ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವಿರುದ್ಧ ಕ್ರಮ ಜರುಗಿಸಲು ಕೋರಿ ಕೆಲವು ವಕೀಲರು ಸಲ್ಲಿಸಿರುವ ಇ ಮೇಲ್ ಅರ್ಜಿಗಳ ಕುರಿತು ಹೈಕೋರ್ಟ್ ವಿಶೇಷವಾಗಿ ಪ್ರತಿಕ್ರಿಯಿಸಿದೆ. ಅಂದು ಲಸಿಕೆಯ

ಲಿವ್-ಇನ್ ರಿಲೇಶನ್ ಶಿಪ್ ನಿಷೇಧಿಸಿಲ್ಲ | ಪಂಜಾಬ್ – ಹರ್ಯಾಣ ನ್ಯಾಯ ಪೀಠ ಸ್ಪಷ್ಟನೆ

ಲಿವ್-ಇನ್ ಸಂಬಂಧವನ್ನು ನಿಷೇಧಿಸಿಲ್ಲ. ಅದು ಕಾನೂನಿನ ರಕ್ಷಣೆಗೆ ಅರ್ಹ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸ್ಪಷ್ಟಪಡಿಸಿದೆ. ಲಿವ್‌-ಇನ್‌ ಸಂಬಂಧಗಳ ಬಗ್ಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಎರಡು ವಿಭಿನ್ನ ಪೀಠಗಳು ಒಂದು ವಾರದ ಹಿಂದಷ್ಟೇ ಅಸಂತೃಪ್ತಿ ಬೀರಿದ್ದ ಬೆನ್ನಲ್ಲೇ ಅದೇ

ರಾಜ್ಯದಲ್ಲಿ ನಾಳೆಯಿಂದ 18 ರಿಂದ ಮೇಲ್ಪಟ್ಟವರಿಗೆ ಲಸಿಕೆ ಶುರು

ರಾಜ್ಯದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಮೇ 22 ರಿಂದ ಅಂದರೆ ನಾಳೆಯಿಂದ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ರಾಷ್ಟ್ರೀಯ ಅಭಿಯಾನ ನಿರ್ದೇಶಕರಾದ ಆರುಂಧತಿ ಅವರು ಆದೇಶ ಹೊರಡಿಸಿದ್ದಾರೆ. ಆದರೆ 18 ರಿಂದ 44 ವರ್ಷದ ಫಲಾನುಭವಿಗಳಿಗೆ ದಿನಾಂಕ ಮೇ 22 ರಿಂದ ಪ್ರಾರಂಭಿಸಲು