ಊರ್ವಶಿ ರೌಟೇಲಾಳ ಬೀಚ್ ಫೋಟೋ ಶೂಟ್ ಆದಂದಿನಿಂದ ಪಡ್ಡೆಗಳಿಗೆ ಅರೆಬರೆ ನಿದ್ರೆ !
ಊರ್ವಶಿ ರೌಟೇಲಾ ದೆಹಲಿ ಮೂಲದ ರೂಪದರ್ಶಿ ಮತ್ತು ನಟಿ. ಮೂಲತಃ ಆಕೆ ಬ್ಯೂಟಿ ಕ್ವೀನ್. ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಿಸ್ ದಿವಾ ಯೂನಿವರ್ಸ್ ಪ್ರಶಸ್ತಿ ಗೆದ್ದವಳು. 2015 ರ ಮಿಸ್ ವರ್ಲ್ಡ್ ನಲ್ಲಿ ಭಾರತದ ಫೈನಲಿಸ್ಟ್ ಕೂಡ. ಸದ್ಯಕ್ಕೆ ಆಕೆ ಮಾಡೆಲಿಂಗ್ ಮತ್ತು ನಟನೆಯಲ್ಲಿ ಬಿಸಿ.
ಈಕೆ ಕನ್ನಡದಲ್ಲಿ ನಮ್ಮ ‘ಐರಾವತ ‘ದರ್ಶನ್ ಗೆ ಅದೇ ಎತ್ತರದಲ್ಲಿ ನಿಂತು ಅಭಿನಯಿಸಿದ್ದಾಳೆ. ಆಕೆಯ ಎತ್ತರ 6 ಅಡಿಗೆ ಕೇವಲ 2 ಇಂಚು ಮಾತ್ರ ಕಮ್ಮಿಇದ್ದು ಪರಿಪೂರ್ಣ ದೇಹ ಸಂಪತ್ತೆ ಆಕೆಯ ಆಸ್ತಿ.
ಇತ್ತೀಚೆಗೆ ಆಕೆ ತನ್ನ ಫೋಟೋ ಶೂಟ್ ಅನ್ನು ತನ್ನ ಫೇವರಿಟ್ ಸ್ಥಳಗಳಲ್ಲಿ ವಿವಿಧ ಭಂಗಿಗಳಲ್ಲಿ ಶೂಟ್ ಮಾಡಿಕೊಂಡಿದ್ದು ಅದನ್ನು ಸೋಷಿಯಲ್ ಗಳ ಬಳಿ ಶೇರ್ ಮಾಡಿಕೊಂಡಿದ್ದಾಳೆ. ಅವತ್ತಿನಿಂದ ಈ ಕ್ಷಣದವರೆಗೆ ಪಡ್ಡೆ ಹುಡುಗರಿಗೆ ಅರೆ ಬರೆ ನಿದ್ದೆ. ಅಷ್ಟು ಸ್ಫೋಟಕವಾಗಿದೆ ಆಕೆಯ ಚಿತ್ರ ಸಮೂಹ.