ಸುಳ್ಯದ ಅರಂಬೂರು ತೂಗು ಸೇತುವೆಯಿಂದ ನದಿಗೆ ಹಾರಿದ ಮಹಿಳೆ,ಸ್ಥಳೀಯರಿಂದ ರಕ್ಷಣೆ 

 

ಸುಳ್ಯದ ಅರಂಬೂರಿನಲ್ಲಿ ಮಹಿಳೆಯೊಬ್ಬರು ತೂಗುಸೇತುವೆಯಿಂದ ಪಯಸ್ವಿನಿ ನದಿಗೆ ಹಾರಿದ್ದು, ಇದನ್ನು ನೋಡಿದ ಸ್ಥಳೀಯರು ಅವರನ್ನು ಮೇಲೆತ್ತಿದ್ದಾರೆ.

ಬಳಿಕ ಮಹಿಳೆಯನ್ನು ಸ್ಥಳೀಯರ ನೆರವಿನಿಂದ  ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.