ಮಂಗಳೂರು | ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೇರಳದ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯ

ಮಂಗಳೂರು: ಮಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಕೇರಳದ ವಿಧ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 25 ಜನ ಇರುವ ಮೊದಲ ಬಸ್ ಸೇವೆಯನ್ನು ಒದಗಿಸಲಾಯಿತು . ಈ ಬಸ್ಸು ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಿಂದ ಹೊರಟಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಮತ್ತು ಶ್ರೀ ಮಿಥುನ್ ರೈ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಮ.ನ.ಪಾ ಸದಸ್ಯರಾದ ಅನಿಲ್ ಕುಮಾರ್, ಜಿಲ್ಲಾ ಪದಾಧಿಕಾರಿಗಳಾದ ಲುಕ್ಮಾನ್ ಬಂಟ್ವಾಳ, ಪ್ರಸಾದ್ ಮಲ್ಲಿ, ಶುಹೈಬ್, ನಾಸಿರ್ ಸಾಮಣಿಗೆ, ಶರೀಫ್ ಕಂಠಿ, ನವಾಝ್ ಬಂಟ್ವಾಳ, ಅನ್ಸಾರುದ್ದೀನ್, ವಿಧಾನಸಭಾ ಸಮಿತಿಯ ಅಧ್ಯಕ್ಷರರಗಳಾದ ಗಿರೀಶ್, ಚಂದ್ರಹಾಸ್ ಸನಿಲ್, ಅಭಿನಂದನ್, ಸಿದ್ದೀಕ್ ಸುಳ್ಯ, ಪ್ರಶಾಂತ್ ಬಂಟ್ವಾಳ, ವಿಧಾನಸಭಾ ಪದಾಧಿಕಾರಿಗಳಾದ ರಮಾನಂದ ಪೂಜಾರಿ, ರಾಕೇಶ್ ದೇವಾಡಿಗ, ಅಡ್ವಕೆಟ್ ಇರ್ಷಾದ್, ಸಿದ್ದೀಕ್ ಮೆಲ್ಕಾರ್, ಇರ್ಷಾದ್, ಸರ್ಪರಾಝ್, ಹಬೀಬ್, ಸೌಹಾನ್, ಹಾಶಿರ್ ಪೆರಿಮಾರ್, ಅಬೂಸಲೀಂ, ಕೀರ್ತನ್ ಗೌಡ ಕೊಡಪಾಲ NSUI ಪ್ರದಾನ ಕಾರ್ಯದರ್ಶಿ ಸವಾದ್ ಸುಳ್ಯ, ಶೌನಕ್ ರೈ, ಅಫ್ರೀದ್ ಉಳ್ಳಾಲ ಉಪಸ್ಥಿತರಿದ್ದರು.

ವರದಿ: VIDYA Art Creations
ಹರೀಶ್ ಪುತ್ತೂರು

Leave A Reply

Your email address will not be published.