Daily Archives

May 24, 2020

ರೋಸ್ಟರ್ ಪ್ರಕಾರ ಗ್ರಾ.ಪಂ.ಗೆ ಸದಸ್ಯರ ನಾಮನಿರ್ದೇಶನ | ಸ್ಥಳೀಯ ಶಾಸಕರ ಉಸ್ತುವಾರಿಯಲ್ಲಿ ಆಯ್ಕೆ | ಡಿ.ಸಿ.ಗೆ ಸಂಪೂರ್ಣ…

ಕೊರೊನಾ ಕಾರಣದಿಂದಾಗಿ ಗ್ರಾ.ಪಂ.ಸದಸ್ಯರ ಅವಧಿ ಮುಗಿದರೂ ಚುನಾವಣೆ ನಡೆಯದಿರುವುದರಿಂದ ರೋಸ್ಟರ್ ಪ್ರಕಾರ ಸದಸ್ಯರ ನಾಮ ನಿರ್ದೇಶನ ಮಾಡಲಾಗುತ್ತದೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.ಪ್ರಸ್ತುತ ಗ್ರಾ.ಪಂ.ಗಳಲ್ಲಿ ಎಷ್ಟು ಸದಸ್ಯರಿರುತ್ತಾರೋ,ಅಷ್ಟೇ

ಸುಳ್ಯ ಜ್ಯೋತಿ ಸರ್ಕಲ್ ಬಳಿ ಚೆಕ್ ಪೋಸ್ಟ್ ಅಳವಡಿಕೆ | ವಾಹನಗಳ ತಪಾಸಣೆ

ಸುಳ್ಯದಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಮುಂತಾದ ಅಂಗಡಿ ಮುಂಗಟ್ಟುಗಳು ತೆರೆದಿದೆ.ಇವತ್ತು ಭಾನುವಾರ ಆದುದರಿಂದ ಮಾಂಸಪ್ರಿಯರಿಗಾಗಿ ಮಾಂಸದಂಗಡಿಗಳು ಬಾಗಿಲು ತೆರೆದು ವ್ಯಾಪಾರ

ಒಂದೇ ದಿನ ಸತತ 12 ಗಂಟೆ ನಡೆದು 80 ಕಿ.ಮೀ.ದೂರ ಕ್ರಮಿಸಿ ಮದುವೆಯಾದ ಗೋಲ್ಡಿ

ಕಾನ್ಪುರ : ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ನಿಶ್ಚಯವಾಗಿದ್ದ ಹೆಚ್ಚಿನ ಮದುವೆ ಸಮಾರಂಭಗಳನ್ನು ಮುಂದೂಡಲಾಗಿದೆ. ಆಡಂಬರದ ಮದುವೆ ಅಲ್ಲದಿದ್ದರೂ ಒಂದಷ್ಟು ಜನ ಸೇರಿಸಿ, ಊಟ ಹಾಕಿಸಿ ಮದುವೆ ಮಾಡಿದರೆನೇ ಭಾರತೀಯರಿಗೆ ತೃಪ್ತಿ. ಆದಾಗ್ಯು ಅಲ್ಲಿಲ್ಲೊಂದು ಮದುವೆಗಳು ಸರಳವಾಗಿ ನಡೆಯುತ್ತಿವೆ. ಮತ್ತೆ

ಏಮ್ಸ್ ನ ಹಿರಿಯ ವೈದ್ಯ ಕೊರೊನಾ ಗೆ ಬಲಿ

ಹಿರಿಯ ವೈದ್ಯರಾದ ಜಿತೇಂದ್ರ ನಾಥ್ ಪಾಂಡೆ ಅವರು ಕೊರೊನಾಗೆ ಬಲಿಯಾಗಿದ್ದಾರೆ. ಇವರು ದೆಹಲಿ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಪಲ್ಮೊಲೊನೊಗಿ ವಿಭಾಗದ ನಿರ್ದೆಶಕರಾಗಿದ್ದ ಜಿತೇಂದ್ರ ಕಳೆದ ಒಂದು ವಾರದಿಂದ ಕೊರೊನಾ

ಸಾಮಾಜಿಕ ಜಾಲತಾಣದಲ್ಲಿ ಡಿವಿ ಸದಾನಂದ ಗೌಡರಿಗೆ ಅವಹೇಳನ | ತನಿಖೆಗೆ ಆಗ್ರಹ

ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ಸಚಿವರಾದ ಡಿ.ವಿ. ಸದಾನಂದ ಗೌಡರ ಹೆಸರನ್ನು ಬರೆದು ಅವರ ಹೆಸರಿನ ಜೊತೆ ಇರುವ ಗೌಡ ಜಾತಿಯನ್ನು ಕೀಳು ಮಟ್ಟದ ಅವಹೇಳನಕಾರಿಯಾದ ಪದವನ್ನು ಬಳಸಿ ನಿಂದಿಸಿರುವುದಾಗಿ ದೂರು ದಾಖಲಿಸಲಾಗಿದೆ.ಸದಾನಂದರ ಹೆಸರಿನ ಜೊತೆ ಗೌಡ ಸಮುದಾಯಕ್ಕೆ ಅವಮಾನ