ಏಮ್ಸ್ ನ ಹಿರಿಯ ವೈದ್ಯ ಕೊರೊನಾ ಗೆ ಬಲಿ

ಹಿರಿಯ ವೈದ್ಯರಾದ ಜಿತೇಂದ್ರ ನಾಥ್ ಪಾಂಡೆ ಅವರು ಕೊರೊನಾಗೆ ಬಲಿಯಾಗಿದ್ದಾರೆ. ಇವರು ದೆಹಲಿ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪಲ್ಮೊಲೊನೊಗಿ ವಿಭಾಗದ ನಿರ್ದೆಶಕರಾಗಿದ್ದ ಜಿತೇಂದ್ರ ಕಳೆದ ಒಂದು ವಾರದಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ತಾನೇ ಸೋಂಕಿಗೆ ಒಳಗಾಗುವ ಮೂಲಕ ಮೃತಪಟ್ಟರು.

ಜಿತೇಂದ್ರ ಅವರಿಗೆ 78 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. ಇವರ ಪತ್ನಿಯಲ್ಲೂ ಕೊರೊನಾ ಸೋಂಕು ಕಂಡು ಬಂದಿದ್ದು ಅವರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

Leave A Reply

Your email address will not be published.