Daily Archives

May 15, 2020

ಮದುವೆಗೆ ಹಿರಿಯರು, ಮಕ್ಕಳು ಹಾಜರಾಗುವಂತಿಲ್ಲ | ಮಾರ್ಗಸೂಚಿ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಕೊರೋನಾ ಲಾಕ್​​​​​​ಡೌನ್ ನಡುವೆ ಮದುವೆ ಸಮಾರಂಭ ನಡೆಸಲು ರಾಜ್ಯ ಸರ್ಕಾರ ಅಧಿಕೃತ ಅನುಮತಿ ನೀಡಿತ್ತು. ಆಗ ಒಟ್ಟು 20 ಜನ ಮಾತ್ರ ಮದುವೆಗೆ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಬಿಗಿ ಸ್ವಲ್ಪ ಸಡಿಲಗೊಳಿಸಲಾಗಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ನೆಲ್ಯಾಡಿ | ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ನೆಲ್ಯಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ 75 ರ ಗುಂಡ್ಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಾಗಾಟದ ಟ್ಯಾಂಕರೊಂದು ರಸ್ತೆಗೆ ಮಗುಚಿ ಬಿದ್ದ ಘಟನೆ ನಡೆದಿದೆ.ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಂಗಳೂರಿನಿಂದ ಬೆಂಗಳೂರು

ಸುಳ್ಯ | ವಿದ್ಯುತ್ ಸಮಸ್ಯೆಯನ್ನು ನೀಗಿಸಿ ಕೊಡುವಂತೆ ನ ಪಂ ಸದಸ್ಯ ಕೆ ಎಸ್ ಉಮ್ಮರ್ ಮೆಸ್ಕಾಂ ಅಧಿಕಾರಿಗಳಿಗೆ ಮನವಿ

ವರದಿ : ಹಸೈನಾರ್ ಜಯನಗರಸುಳ್ಯದ ಶ್ರೀರಾಮಪೇಟೆ, ಬೋರುಗುಡ್ಡೆ, ನಾವೂರು ಮುಂತಾದ ಕಡೆಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಶೀಘ್ರದಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ನಗರ ಪಂಚಾಯಿತಿ ಸದಸ್ಯ ಕೆಎಸ್ ಉಮ್ಮರ್

ಬಂದಾರು | ರಸ್ತೆ ಬದಿ 50 ಕ್ಕೂ ಹೆಚ್ಚು ಮಂಗಗಳ ಶವ ಪತ್ತೆ | ವಿಷಪ್ರಾಷಾಣ ಶಂಕೆ

ಬೆಳ್ತಂಗಡಿ: ಬಂದಾರು ಗ್ರಾಮದ ಕುಂಟಾಲಪಲ್ಕೆ ಕಲ್ಲರ್ಪೆ ಎಂಬಲ್ಲಿ ರಸ್ತೆ ಬದಿ ಸುಮಾರು 50ಕ್ಕೂ ಹೆಚ್ಚು ಸತ್ತ ಹಾಗೂ ಜೀವಂತ ಇದ್ದ ಮಂಗಗಳು ಗುರುವಾರ ರಾತ್ರಿ ಪತ್ತೆಯಾಗಿದ್ದು, ಯಾರೋ ಮಂಗಗಳಿಗೆ ವಿಷ ವಿಕ್ಕಿ ಸತ್ತ ನಂತರ ಅದನ್ನು ವಾಹನದಲ್ಲಿ ತಂದು ಇಲ್ಲಿ ಹಾಕಿರಬೇಕೆಂದು ಸಂಶಯಿಸಲಾಗಿದೆ.

20 ಲಕ್ಷ ಕೋಟಿ ಪ್ಯಾಕೇಜ್ ಭಾಗ-3 | ಕೃಷಿ ಹೈನುಗಾರಿಕೆ, ಮೀನುಗಾರಿಕೆಗೆ ಒತ್ತು

ನವದೆಹಲಿ: ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ದೇಶದ ಜನತೆಯ ಅನುಕೂಲಕ್ಕಾಗಿ ಈಗಾಗಲೇ ಪ್ರಧಾನಿ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಈ ಪ್ಯಾಕೇಜ್ ನ ಮೂರನೇ ಹಂತದ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವರ ನೀಡಿದ್ದಾರೆ.ವಿಶೇಷ ಪ್ಯಾಕೇಜ್ ನ

ಬೀದರ್ | ಕೋಟೆಗಳ ನಗರಿಯಲ್ಲಿ 49 ಪಾಸಿಟಿವ್ ರಲ್ಲಿ 48 ಜನರಿಗೆ ತಬ್ಲಿಘಿ ನಂಟು !

ಬೀದರ್ : ಪ್ರತಿ ದಿನ ಹೊಸ ಹೊಸ ಕೇಸುಗಳು ದಾಖಲಾಗುವ ಮೂಲಕ ಬೀದರ್ ಕೋರೋನಾ ದಾಳಿಯಿಂದ ತತ್ತರಿಸಿದೆ. ಮೊದಲ ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ ಎನ್ನುವ ಆಶಾದಾಯಕ ಸುದ್ದಿಯ ಮಾರನೇ ದಿನದಿಂದಲೇ ಕೋವಿಡ್-19 ನೈಜ ಆಟ ಶುರುವಾಗಿದೆ.ಕಳೆದ ಕೇವಲ ಐದೇ ದಿನಗಳಲ್ಲೇ ಜಿಲ್ಲೆಯ 26 ಜನರಲ್ಲಿ

ಗೂನಡ್ಕ ಭೀಕರ ಗಾಳಿಗೆ ನಾಶಗೊಂಡ ಟ್ಯಾಂಕ್| ಅಲ್ ಅಮೀನ್ ನಿಂದ ಹೊಸ ಟ್ಯಾಂಕ್ ಕೊಡುಗೆ

ವರದಿ : ಹಸೈನಾರ್ ಜಯನಗರಇತ್ತೀಚೆಗೆ ಗೂನಡ್ಕ ಪರಿಸರದಲ್ಲಿ ಸುರಿದ ಭಾರೀ ಮಳೆ ಮತ್ತು ಬೀಸಿದ ಗಂಭೀರ ಗಾಳಿಯಿಂದ ಬಹಳಷ್ಟು ನಷ್ಟ ಸಂಭವಿಸಿದ್ದು ಆ ಪೈಕಿ ಬಡ ಕೂಲಿ ಕಾರ್ಮಿಕರೊಬ್ಬರ ವಾಟರ್ ಟ್ಯಾಂಕ್ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಪೈಪ್ ಲೈನ್ ನೀರು ಮಾತ್ರ ಅವಲಂಬಿಸುವ ಈ

ಸುರತ್ಕಲ್‌ನ ಮಹಿಳೆಗೆ ಕೊರೊನಾ |ಸುರತ್ಕಲ್ ಕಂಟೋನ್ಮೆಂಟ್ -ಡಿ.ಸಿ

ಮಂಗಳೂರು, ಮೇ 15 : ಕರಾವಳಿಗೆ ಇಂದು ಬಡಿದಪ್ಪಳಿಸಿದ ಕೊರೋನಾ ಸುನಾಮಿಗೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ 16 ಹೊಸ ಪ್ರಕರಣಗಳು ಪತ್ತೆಯಾಗಿದೆ. ದುಬೈನಿಂದ ಬಂದಿದ್ದ 123 ಜನರಲ್ಲಿ 15 ಮಂದಿಯಲ್ಲಿ ಕೊರೊನಾ ದೃಢಪಟ್ಟಿರುತ್ತದೆ. ಅದಲ್ಲದೆ ಸುರತ್ಕಲ್ ನ 68 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢ

ಟ್ಯಾಕ್ಸಿಗಳಲ್ಲಿ ಕೊರೋನಾ ಹರಡುವಿಕೆ ತಡೆಯಲು ಇಲ್ಲಿದೆ ಉಪಾಯ…!

ಕೊಚ್ಚಿ: ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನ ತಡೆಯಲು ಕೇರಳದಲ್ಲಿ ಖಾಸಗಿ ಟ್ಯಾಕ್ಸಿ ಸಂಸ್ಥೆಯೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇದರಲ್ಲಿ ಟ್ಯಾಕ್ಸಿ ಚಾಲಕ ಮತ್ತು ಪ್ರಯಾಣಿಕರ ಸೀಟುಗಳನ್ನ ಪಾರದರ್ಶಕ ವಸ್ತುವಿನ ಮೂಲಕ ಬೇರ್ಪಡಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಂದ ಚಾಲಕನಿಗೆ ಅಥವಾ

ಕರ್ನಾಟಕ 500 ಕೋಟಿ ಆರ್ಥಿಕ ಪ್ಯಾಕೆಜ್ | ಆಶಾಕಾರ್ಯಕರ್ತೆಯರಿಗೆ ತಲಾ 3000 ಸಹಾಯ ಧನ -ಬಿಎಸ್‌ವೈ

ಬೆಂಗಳೂರು: ಇಂದು ಸಿಎಂ ಯಡಿಯೂರಪ್ಪ ಆರ್ಥಿಕ ಪ್ಯಾಕೇಜ್ ನಲ್ಲಿ 500 ಕೋಟಿ ಘೋಷಣೆ ಮಾಡಿದ್ದಾರೆ. ಆಪೇಕ್ಷೆಯಂತೆ ಕೋವಿಡ್-19 ವಿಚಾರದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೆ 12.5 ಕೋಟಿ ಸಹಾಯ ಧನ ನೀಡಲಾಗುತ್ತಿದೆ. ರಾಜ್ಯದಲ್ಲಿ 40520 ಜನ ಆಶಾಕಾರ್ಯಕರ್ತೆಯರಿಗೆ ಸಹಕಾರಿ