Daily Archives

May 13, 2020

ಹಣಕಾಸು ಸಚಿವರಿಂದ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ | 20 ಲಕ್ಷ ಕೋಟಿ ರೂ. ಘೋಷಣೆ ಬಗ್ಗೆ ವಿವರಣೆ

ನವದೆಹಲಿ : ಜಗತ್ತಿಗೇ ಮಾರಕವಾಗಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವು ಕಾರ್ಯಗಳನ್ನು ಕೈಗೊಂಡ ಬಳಿಕ ಬಹುದೊಡ್ಡ ಹೆಜ್ಜೆ ಇಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ಕೊರೊನಾ ಬಿಕ್ಕಟ್ಟಿನಿಂದ ತತ್ತರಿಸಿರುವ ಎಲ್ಲ ವರ್ಗದವರಿಗೂ ನೆರವು ನೀಡುವಂತಹ 20 ಲಕ್ಷ ಕೋಟಿ ರೂ.

7 ದಿನಗಳಲ್ಲಿ 6000 ಕಿ.ಮೀ ದೂರ ಕ್ರಮಿಸಬಲ್ಲ ಕ್ಷಮತೆ ಈತನದು!

ಆತ ಏಪ್ರಿಲ್ 29 ಕ್ಕೆ ತನ್ನ ಪ್ರಯಾಣ ಶುರುವಿಟ್ಟಿದ್ದ. ಹಾಗೆ ಕೆನ್ಯಾದಿಂದ ಹೊರಟವನು, ಮೇ 4 ರ ಮಧ್ಯಾಹ್ನದ ಹೊತ್ತಿಗೆ, ಇಡೀ ಭಾರತ ಲಾಕ್ ಡೌನ್ ನ ಸಡಿಲಿಕೆಯಿಂದ ಸಂಭ್ರಮದ ನಗು ಬೀರುತ್ತಿದ್ದರೆ, ಆತ ಮಧ್ಯಪ್ರದೇಶದ ಮಿನಾರ್ ಒಂದರ ಮೇಲೆ ಕೂತು ಆ ಸಂಭ್ರಮವನ್ನು ಕಣ್ಣು ತುಂಬಿ

ಕಡಲ ಕಿನಾರೆಯಲ್ಲಿ ಕಳವಳ | ಮಂಗಳೂರಿನಲ್ಲಿ ಮತ್ತೊಂದು ಕೋರೋಣ ಪಾಸಿಟಿವ್

ಮಂಗಳೂರು, ಮಾ 13: ದಕ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಮಂಗಳೂರಿನ ಸೋಮೇಶ್ವರದ ಮಹಿಳೆಗೆ ‌ಕೊರೋನಾ ಸೋಂಕು ಇರುವುದು ಇಂದು ದೃಢಪಟ್ಟಿದೆ.ಈ ಪ್ರಕರಣದ ಮೂಲವೂ ಜಿಲ್ಲೆಯ ಕೊರೊನಾ ಸ್ಪ್ರೆಡ್ ಸ್ಪಾಟ್ ಎಂದೇ ಕರೆಯಲ್ಪಡುವ ಫಸ್ಟ್ ನ್ಯೂರೋ

ಲಾಕ್ಡೌನ್ ಹಿನ್ನಲೆ | ಜೆಸಿಐ ಬೆಳ್ಳಾರೆ ವತಿಯಿಂದ ಮಹತ್ಕಾರ್ಯ | ಕರ್ತವ್ಯನಿರತ ಸರಕಾರಿ ಅಧಿಕಾರಿಗಳಿಗೆ ಆಹಾರದ ವ್ಯವಸ್ಥೆ

ಬೆಳ್ಳಾರೆ ಜೆಸಿಐ ಕಳೆದ 33 ವರ್ಷಗಳಿಂದ ಬೆಳ್ಳಾರೆ ವ್ಯಾಪ್ತಿಯಲ್ಲಿ ಹಲವಾರು ಸಮಾಜ ಸೇವಾ ಕೆಲಸಗಳನ್ನು ಮಾಡುತ್ತಾ ಬಂದಿದೆ.ಕೋವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ಹೋಟೆಲ್ ಗಳು ಬಂದ್ ಇರುವ ಕಾರಣ ಸರಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಕಛೇರಿ ಸಮಯದಲ್ಲಿ

ಗೆಳೆಯರ ಪಾರ್ಟಿಯಲ್ಲಿ ಕಡಿಮೆ ಹಣ ನೀಡಿ ಹೆಚ್ಚು ಮದ್ಯ ಬಗ್ಗಿಸಿಕೊಂಡ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ

ಇದು ಮೇ 4 ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾದ ನಂತರದ ಘಟನೆ. ಮೇ 6 ರಂದು ಮೂವರು ಗೆಳೆಯರಾದ ಸುಜಿತ್, ರಾಜೇಶ್ ಮತ್ತು ಕಿಶೋರ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಮೂವರೂ ಒಂದಿಷ್ಟು ಹಣ ಹಾಕಿ ಮದ್ಯ ಖರೀದಿಸಿದ್ದರು. ಪಾರ್ಟಿಯಲ್ಲಿ ಕಿಶೋರ್ ಎಂಬಾತ ಹೆಚ್ಚು ಮದ್ಯ