ಕೊರೋನಾ ವೈರಸ್ : ಕರ್ನಾಟಕದಲ್ಲಿ ಮತ್ತೆ ಹೊಸ 36 ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 315 ಕ್ಕೆ ಏರಿಕೆ

ಕರ್ನಾಟಕ ರಾಜ್ಯದಲ್ಲಿ ಗುರುವಾರ ಒಟ್ಟು 36 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಬರುತ್ತಿದ್ದಂತೆ ಒಂದು ರೀತಿಯ ಕಠಿಣ ಪರಿಸ್ಥಿತಿಗೆ ಕರ್ನಾಟಕ ತಲುಪಿದೆ. ಇಲ್ಲಿಯತನಕ ಒಂದೇ ದಿನ ಇಷ್ಟು ದೊಡ್ಡ ಮೊತ್ತದ ಸೋಂಕಿತರು ಒಂದೇ ದಿನದಲ್ಲಿ ಪತ್ತೆಯಾಗಿರಲಿಲ್ಲ.

ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ 17 ಜನರಲ್ಲಿ ಕೊರೊನಾ ದೃಢಪಟ್ಟಿದೆ.

ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ

ಬೆಳಗಾವಿ : 17
ಬೆಂಗಳೂರು ನಗರ : 5
ಮೈಸೂರು ಜಿಲ್ಲೆ : 3
ವಿಜಯಪುರ : 7
ಗದಗದಲ್ಲಿ : 1
ಕಲಬುರ್ಗಿ : 3

ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315 ಕ್ಕೆ ನೆಗೆದಿದ್ದು ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. 82 ಜನರು ಗುಣಮುಖರಾಗಿದ್ದಾರೆ. 

ದಕ್ಷಿಣ ಕನ್ನಡ :

ಒಟ್ಟು ಸೋಂಕಿತರು : 12
ಗುಣಮುಖ : 8
ಚಿಕೆತ್ಸೆಯಲ್ಲಿ : 4

ರೆಡ್ ಝೋನ್ / ಹಾಟ್ ಸ್ಪಾಟ್

ಬೆಂಗಳೂರು ನಗರ
ಮೈಸೂರು
ಬೆಳಗಾವಿ

ರೆಡ್ ಝೋನ್ / ಹಾಟ್ ಸ್ಪಾಟ್ ವಿತ್ ಕ್ಲಸ್ಟರ್

ದಕ್ಷಿಣ ಕನ್ನಡ
ಬೀದರ್
ಕಲಬುರ್ಗಿ
ಬಾಗಲಕೋಟೆ
ಧಾರವಾಡ

ಆರೆಂಜ್ ಝೋನ್

ಬಳ್ಳಾರಿ
ಮಂಡ್ಯ
ಬೆಂಗಳೂರು ಗ್ರಾಮಾಂತರ
ದಾವಣಗೆರೆ
ಉಡುಪಿ
ಗದಗ
ತುಮಕೂರು
ಕೊಡಗು
ವಿಜಯಪುರ
ಚಿಕ್ಕಬಳ್ಳಾಪುರ
ಉತ್ತರಕನ್ನಡ

ಪ್ರತಿ ನಾಲ್ಕು ದಿನಗಳಿಗೊಮ್ಮೆ ಮರು ವರ್ಗೀಕರಣ

Comments are closed.