ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇವರಿಂದ ಯುವ ಜನರಿಗಾಗಿ ಆನ್ ಲೈನ್ ಸ್ಪರ್ಧೆ

Share the Article

ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇವರು ಯುವ ಜನರಿಗಾಗಿ ಆನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129 ನೆಯ ಜನ್ಮ ಶಮಾನೋತ್ಸವದ ಅಂಗವಾಗಿ 19-29 ವರ್ಷದ ಯುವಕ ಯುವತಿಯರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಎಂಬ ವಿಷಯ ದ ಬಗ್ಗೆ ಲೇಖನ,ಪ್ರಬಂಧ, ಸಣ್ಣ ಕತೆ ಮುಂತಾದವನ್ನು ಬರೆದು ಕಲಿಸಬಹುದು. ಆಯ್ದ ಉತ್ತಮ ಮೂರಕ್ಕೆ ಬಹುಮಾನವಿದೆ.

ಪ್ರಥಮ : 4000 rs
ದ್ವಿತೀಯ : 2000 rs
ತೃತೀಯ : 1000 rs
ಭಾಗವಹಿಸಿದ ಎಲ್ಲರಿಗೂ ಇದೆ ಪ್ರಮಾಣಪತ್ರ.

ಕಳಿಸಬೇಕಾದ ವಿಳಾಸ : dyc.mangalore@gmail.com

ತಲುಪಲು ಕೊನೆಯ ದಿನಾಂಕ : 20/04/2020
ಹೆಚ್ಚಿನ ಮಾಹಿತಿಗೆ ಇದೋ ಇಲ್ಲಿದೆ ಮಾಹಿತಿ ಪತ್ರ.

ಸರಿಯೋ ತಪ್ಪೋ, ಒಂದಷ್ಟು ಅಕ್ಷರ ನಿಮ್ಮಲ್ಲೂ ಹುಟ್ಟಲಿ. ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ .


Comments are closed.