ಮೈಕಾಲ್ತೋ‌ ಬಿಸಯಾ | ಫೇಸ್ ಬುಕ್ ನಲ್ಲಿ ಮೋದಿ, ಅಮಿತ್ ಷಾ ಅವಹೇಳನ | 2 ಎರೆಸ್ಟ್

ಮಂಗಳೂರು: ಕೊರೋನಾ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನ ಮಾಡಿದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಇಲ್ಯಾಸ್ ಪಣಕಜೆ ಮತ್ತು ಅಬ್ದುಲ್‌ ಬಶೀರ್ ಅಲಿಯಾಸ್ ನಿಸಾರ್ ಅಹಮದ್ ಕಬಕ ಉರಿಮಜಲು ಬಂಧಿತರು. ಈ ಇಬ್ಬರೂ ಕೊರೋನಾ ರೋಗ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಮೈಕಾಲ್ತೊ ಬಿಸಯಾ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ಇವರಿಬ್ಬರು ಮೋದಿ … Continue reading ಮೈಕಾಲ್ತೋ‌ ಬಿಸಯಾ | ಫೇಸ್ ಬುಕ್ ನಲ್ಲಿ ಮೋದಿ, ಅಮಿತ್ ಷಾ ಅವಹೇಳನ | 2 ಎರೆಸ್ಟ್