ಹೋಂ ಕ್ವಾರಂಟೈನ್ ಅವಧಿ 14 ರಿಂದ 28 ದಿನಗಳಿಗೆ ವಿಸ್ತರಣೆ

Share the Article

ಪುತ್ತೂರು : ದೇಶಾದ್ಯಂತ ಹಬ್ಬುತ್ತಿರುವ ಕೊರೊನಾ ಕರಿಛಾಯೆಯ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುದ್ಧದೋಪಾದಿಯ ಕೆಲಸಗಳನ್ನು ನಡೆಸುತ್ತಿದೆ.

ಹೊರ ರಾಜ್ಯ, ವಿದೇಶದಿಂದ ಬಂದಿರುವವರನ್ನು ಹೋಂ ಕ್ವಾರಂಟೈನ್‌ನಲ್ಲಿರುವ ಅವಧಿಯನ್ನು 14 ದಿನಗಳಿಂದ 28 ದಿನಗಳವರೆಗೆ ವಿಸ್ತರಿಸಲಾಗಿದೆ.

ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿ ನಿತ್ಯ ಹೋಗುತ್ತಿರುವ ಆರೋಗ್ಯ ಇಲಾಖೆಯವರು ಇದೀಗ 14 ದಿನಗಳ ವಿಸ್ತರಣೆಯ ರುಜು ಹಾಕಿದ್ದಾರೆ.

Leave A Reply

Your email address will not be published.