Daily Archives

March 28, 2020

ದ.ಕ – ಕೇರಳ ಸಂಪರ್ಕ ಅಸಾಧ್ಯ |ವಿ.ಪೊನ್ನುರಾಜ್

ಮಂಗಳೂರು-ಕೇರಳ ಹೆದ್ದಾರಿ ಓಪನ್ ಆಗಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ಕೊರೊನಾ ತಡೆ ದ.ಕ.ಜಿಲ್ಲಾ ವಿಶೇಷ ನೋಡೆಲ್ ಆಫೀಸರ್ ವಿ. ಪೊನ್ನುರಾಜ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ…

ಉಪ್ಪಿನಂಗಡಿ| ಬೆಳ್ಳಂಬೆಳಗ್ಗೆ ಬೈಕ್ ಚೈನ್ ತುಂಡಾಗಿ ಅಸಹಾಯಕರಾದ ಯುವಕರು |ಪೊಲೀಸರಿಂದ ಸಕಾಲಿಕ ಸ್ಪಂದನೆ | ಯುವಕರಿಂದ…

ಕೊರೋನಾ ಕಾರಣಕ್ಕೆ ದೇಶ ವ್ಯಾಪಿ ಲಾಕ್ ಡೌನ್ ನಿಯಮ ಜಾರಿಯಲ್ಲಿರುವುದರಿಂದ ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಉಡುಪಿ ಹಾಗೂ ಬೈಂದೂರಿನ ಯುವಕರಿಬ್ಬರು ತಾವು ಉಳಿದುಕೊಂಡಿದ್ದ ಪಿಜಿಯಲ್ಲಿ ಊಟೋಪಚಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಬೈಕೊಂದರಲ್ಲಿ ಊರಿಗೆ ಹೊರಟಾಗ ಉಪ್ಪಿನಂಗಡಿ ಪೊಲೀಸ್ ಠಾಣಾ…

ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ

" ಮದ್ಯ ಕೊಲ್ಲುತ್ತದೆ ; ಮದ್ಯ ಇಲ್ಲದೆ ಹೋದರೂ ಕೊಲ್ಲುತ್ತದೆ !!! " ಕಡಬ, ಮಾ.28 : ಕುಡಿಯಲು ಮದ್ಯ ಇಲ್ಲದ ಕಾರಣ ಮದ್ಯವ್ಯಸನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಎಳಿಕುಳಂನ ಚೆರಿಯಮಕ್ಕಲ್ ನಿವಾಸಿ…

ಆದಿತ್ಯವಾರವೂ ದ.ಕ. ಜಿಲ್ಲೆಯಲ್ಲಿ ಹಾಲು ಡಿಪೋ ಸಹಿತ ಸಂಪೂರ್ಣ ಬಂದ್

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಆದಿತ್ಯವಾರವೂ ಸಂಪೂರ್ಣ ಬಂದ್ ಆಗಲಿದೆ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಶನಿವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ…

ತಣ್ಣೀರು ಪಂತ ಗ್ರಾಮದಲ್ಲಿ ( ಕರಾಯ ದಲ್ಲಿ ) ಕೋರೋನಾ ಪಾಸಿಟಿವ್ ವ್ಯಕ್ತಿ ಪತ್ತೆ | ಜನತೆಗೆ ಸ್ಥೈರ್ಯ ತುಂಬಿದ ಶಾಸಕ…

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರು ಪಂತ ಗ್ರಾಮದ (ಕರಾಯದ) ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಅಲ್ಲಿನ ಪ್ರದೇಶಕ್ಕೆ ತೆರಳಿ ಆರೋಗ್ಯ ಇಲಾಖೆ, ಇತರ ಸರಕಾರಿ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು. ತಹಸೀಲ್ದಾರ್ ಗಣಪತಿ ಶಾಸ್ತ್ರಿ,…

ಕರಾಯದಲ್ಲಿ ಕೊರೋನಾ । ಊರಿಡೀ ಬಲಿ ಬಂದ ಈ ವ್ಯಕ್ತಿಯ ಜತೆ ksrtc ಬಸ್ಸಿನಲ್ಲಿ ಪ್ರಯಾಣಿಸಿದವರು ಮತ್ತು ಆತನ ಸಂಪರ್ಕ…

ಬೆಳ್ತಂಗಡಿ ತಾಲೂಕಿನ ಕರಾಯದಿಂದ ಎದ್ದು ಬಂದ ಕೊರೋನಾ ಕೇಳಿ ಇಡೀ ಬೆಳ್ತಂಗಡಿಯೇ ಬೆಚ್ಚಿ ಬೆದರಿದೆ. ಆ ದಿನ ದುಬೈನಿಂದ ಹೊರಟ ಈ ವ್ಯಕ್ತಿ ನೇರ ಬೆಂಗಳೂರಿನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ಆತ ಮಜೆಸ್ಟಿಕ್ ( ಕೆಂಪೇಗೌಡ ಬಸ್ ನಿಲ್ದಾಣ ) ಗೆ ಹೇಗೆ ಬಂದ ಎಂಬ ಬಗ್ಗೆ…

ಇಂಗ್ಲೆಂಡ್ ಪ್ರಧಾನಿ ಬಳಿಕ ಆರೋಗ್ಯ ಸಚಿವ ಮ್ಯಾಟ್ ಗೂ ಕೊರೊನಾ ಪಾಸಿಟಿವ್!

ಗ್ಲಂಡ್ ನಲ್ಲಿ ಕೋವಿಡ್ 19 ವೈರಸ್ ಘಟಾನುಘಟಿಗಳನ್ನೇ ಗುರಿಯಾಗಿಸುತ್ತಿದೆ. ಮೊನ್ನೆ ರಾಜಕುಮಾರ ಚಾರ್ಲ್ಸ್ ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಈ ಸೋಂಕು ಪಾಸಿಟಿವ್ ಆಗಿದೆ. ಇದೀಗ ಇಲ್ಲಿನ ದೇಶದ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್…

ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ

ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ದ.ಕ, ಉಡುಪಿ ಜಿಲ್ಲೆಗಳ ಹಾಲಿನ ಡಿಪೋಗಳಲ್ಲಿ ಇಂದು ಸಂಜೆಯಿಂದ ಹಾಲು ಖರೀದಿಯನ್ನು ನಿಲ್ಲಿಸಲಾಗಿದೆ. ಹಾಲು ಉತ್ಪಾದಿಸುವ ರೈತರು ಆತಂಕಿತರಾಗಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತಕ್ಕೆ ಹಾಲು ಉತ್ಪಾದಕರ ಒಕ್ಕೂಟದಿಂದ ಪತ್ರ …

ಕೊಡಿಯಾಲ ಸಂಪರ್ಕ ರಸ್ತೆ ಬಂದ್ ಮಾಡಿದ ಗ್ರಾ.ಪಂ| ಗ್ರಾಮಸ್ಥರಿಗೆ ಇಲ್ಲಿದೆ ಸೂಚನೆ

ಮಹಾಮಾರಿ ಕೊರೊನ ವೈರಸ್ ಭೀತಿಯ ಮುನ್ನೇಚ್ಚೆರಿಕ ಕ್ರಮವಾಗಿ ಪಂಜಿಗಾರು ಕೊಡಿಯಾಲ ರಸ್ತೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ಪಂಚಾಯತ್ ವತಿಯಿಂದ ಮುಚ್ಚಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ…

ಕಡಬ |ಕೋಡಿಂಬಾಳದಲ್ಲಿ ನೇಣು ಬಿಗಿದು ವೃದ್ಧ ಆತ್ಮಹತ್ಯೆ

ಕಡಬ: ಜೀವನದಲ್ಲಿ ಜುಗುಪ್ಸೆಗೊಂಡು ವೃದ್ದರೋರ್ವರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಶನಿವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೋಡಿಂಬಾಳ ಗ್ರಾಮದ ಗಾಣದಕೆರೆ ನಿವಾಸಿ ತೋಮಸ್(70) ಎಂದು ಗುರುತಿಸಲಾಗಿದೆ. …