Day: March 17, 2020

ನಮ್ಮಪ್ಪೆ ತುಳು ಭಾಷೆಗ್ ಏಪ ತಿಕ್ಕು ಮಾನ್ಯತೆ ? | ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿದ್ದಾರೆ ಸಿಟಿ ರವಿ

ಬೆಂಗಳೂರು, ಮಾ 17 : ತುಳು ಭಾಷೆಯನ್ನು ಸಂವಿಧಾನದ ಅನುಚ್ಛೇದ 8 ರಲ್ಲಿ ಸೇರಿಸಲು ಇಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದು, ಇದಕ್ಕೆ ಕನ್ನಡ‌ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಉತ್ತರ ನೀಡಿದ್ದಾರೆ. ಎಂಟನೇ ಪರಿಚ್ಛೇದದಲ್ಲಿ ಒಟ್ಟು 22 ಭಾಷೆಗಳಿದ್ದು, ಇನ್ನೂ 38 ಭಾಷೆಗಳನ್ನು ಎಂಟನೇ ಪರಿಚ್ಛೇದದಲ್ಲಿ ಸೇರಲು ಸರದಿಯಲ್ಲಿವೆ. ಈ ಎಲ್ಲಾ ಭಾಷೆಗಳು ಅರ್ಜಿಹಾಕಿ ಕೂತಿವೆ. ಆ ಪೈಕಿ 38 ನೇ ಭಾಷೆ ತುಳುವಾಗಿದೆ. …

ನಮ್ಮಪ್ಪೆ ತುಳು ಭಾಷೆಗ್ ಏಪ ತಿಕ್ಕು ಮಾನ್ಯತೆ ? | ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿದ್ದಾರೆ ಸಿಟಿ ರವಿ Read More »

ನಾರಾವಿಯಲ್ಲಿ ಇಂದು ನೀರಾವಿ ತಣಿದು ‘ ಭೋ ‘ ಎಂದು ಮಳೆ !

ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಇವತ್ತು ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಮಧ್ಯಾಹ್ನದವರಗೆ ಬೇಯುತ್ತಿದ್ದ ಬಿಸಿಲಿನಲ್ಲಿ ಗಂಟಲು ಒಣಗಿಸಿಕೊಂಡು ಜನರು ಓಡಾಡುತ್ತಿದ್ದರು. ಆದರೆ ಸಂಜೆಯ ಹೊತ್ತಿಗೆ ಪೂರ್ತಿ ಚಿತ್ರಣವೇ ಬದಲಾಗಿ ಹೋಗಿದೆ. ಗುಡುಗು ಮಿಶ್ರಿತ ಭಾರಿ ಬರ್ಸ ಬಿದ್ದು ಮಳೆಗಾಲವನ್ನು ನೆನಪಿಸುವಂತಹಾ ಮಳೆಯಾಗಿದೆ. ಗುಡುಗು ಮಳೆಯ ಜೊತೆಗೆ ಹಲವು ಕಡೆ ಬೀಸು ಗಾಳಿಯು ಕೂಡ ಜೊತೆ ಸೇರಿಕೊಂಡಿದೆ. ‘ ಭೋ ‘ ಎಂದು ಸುರಿದ ಮಳೆಗೆ ಜನರು ‘ ಹೋ ‘ ಎಂದು ಸಂತೋಷದ ಕೇಕೆ ಹಾಕಿದ್ದಾರೆ. …

ನಾರಾವಿಯಲ್ಲಿ ಇಂದು ನೀರಾವಿ ತಣಿದು ‘ ಭೋ ‘ ಎಂದು ಮಳೆ ! Read More »

ಅಜಿತ್ ಗೌಡ ಐವರ್ನಾಡು ಇವರಿಗೆ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿ

ಗಡಿನಾಡ ಧ್ವನಿ ,ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿಗೆ  ಮಧ್ಯಸ್ಥ ಅಜಿತ್ ಗೌಡ ಐವರ್ನಾಡು ಆಯ್ಕೆ ಯಾಗಿರುತ್ತಾರೆ.ರಾಜ್ಯದಲ್ಲಿ ಇವರ ಎಲ್ಲಾ ಕ್ಷೇತ್ರದ ಸಾಧನೆಗಳನ್ನ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು  ಎಪ್ರಿಲ್ 4 ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಗಣ್ಯಾತಿ ಗಣ್ಯರ ಮುಂದೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಐವರ್ನಾಡಿನ ಗುತ್ತಿಗಾರು ಮೂಲೆ ಚಂದ್ರಹಾಸ ರೇಂಜರ್ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಲೀಲಾವತಿ …

ಅಜಿತ್ ಗೌಡ ಐವರ್ನಾಡು ಇವರಿಗೆ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿ Read More »

ಸವಣೂರು : ಸ್ವಚ್ಚತಾ ಪಕ್ವಾಡ ,ಸ್ವಚ್ಚತಾ ಕಾರ್ಯಕ್ರಮ

ಸವಣೂರು : ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು,ರಾಮಕೃಷ್ಣ ಮಿಷನ್ ಮಂಗಳೂರು,ಸವಣೂರು ಗ್ರಾಮ ಪಂಚಾಯತ್ ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ,ಶ್ರೀ ಗೌರಿ ಯುವತಿ ಮಂಡಲ ಇದರ ವತಿಯಿಂದ ನಡೆದ ಸ್ವಚ್ಚತಾ ಪಕ್ವಾಡದ ಅಂಗವಾಗಿ ಸವಣೂರು ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಪ್ರಕಾಶ್ ಕುದ್ಮನಮಜಲು,ಸತೀಶ್ ಬಲ್ಯಾಯ,ಗಾಯತ್ರಿ ಬರೆಮೇಲು,ರಾಜೀವಿ ಶೆಟ್ಟಿ,ಸಿಬಂದಿ ಜಯಶ್ರೀ,ಜಯಾ ಕೆ, ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ …

ಸವಣೂರು : ಸ್ವಚ್ಚತಾ ಪಕ್ವಾಡ ,ಸ್ವಚ್ಚತಾ ಕಾರ್ಯಕ್ರಮ Read More »

ಮಾ.19ರಂದು ನಡೆಯಲಿದ್ದ ಶ್ರೀ ಕ್ಷೇತ್ರ ಬರೆಪ್ಪಾಡಿಯ ಅಷ್ಟಮಂಗಲ ಚಿಂತನೆ ಮುಂದೂಡಿಕೆ

ಬೆಳಂದೂರು :  ಕುದ್ಮಾರು ಗ್ರಾಮದಲ್ಲಿರುವ  ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಮಾ.19ರಂದು ಅಷ್ಟಮಂಗಲ ಚಿಂತನೆಯನ್ನು ನಿಗದಿ ಮಾಡಲಾಗಿತ್ತು. ಇದೀಗ ಜಿಲ್ಲಾಡಳಿತದ ಆದೇಶದಂತೆ ಪ್ರಶ್ನಾ ಚಿಂತನೆಯನ್ನು ಮುಂದೂಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮಾ.18 ರಂದು ಸವಣೂರು ಮುಗೇರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸವಣೂರು : ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ೬ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ,ಪರಿವಾರ ದೈವಗಳ ಆರಾಧನಾ ಕೈಂಕರ್ಯಗಳು  ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ  ನೇತೃತ್ವದಲ್ಲಿ ಮಾ.25ಮತ್ತು 26ರಂದು ನಡೆಯಲಿದ್ದು  ಇದರ ಪೂರ್ವಭಾವಿಯಾಗಿ ಮಾ.18 ರಂದು ಬೆಳಿಗ್ಗೆ ಗೊನೆಮುಹೂರ್ತ ನಡೆಯಲಿದೆ. ಮಾ.25ರಂದು  ಬೆಳಿಗ್ಗೆ ಭಕ್ತಾಽಗಳಿಂದ  ಹೊರೆಕಾಣಿಕೆ ಸಮರ್ಪಣೆ ಬಳಿಕ ಭಕ್ತಾಽಗಳಿಂದ ಕ್ಷೇತ್ರ ಸ್ವಚ್ಚತೆ,ಅಲಂಕಾರ ಸೇವೆ,ಸಂಜೆ ತಂತ್ರಿಗಳ ಆಗಮನ ,ಪೂರ್ಣಕುಂಭ ಸ್ವಾಗತ,ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ ,ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಹೋಮ,ವಾಸ್ತು ಬಲಿ,ರಾತ್ರಿ ಪೂಜೆ …

ಮಾ.18 ರಂದು ಸವಣೂರು ಮುಗೇರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತಾ ಸಭೆ

ಬೆಳಂದೂರು :ಎ ೩ರಿಂದ ಎ ೮ರವರೆಗೆ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಇದರ ಪೂರ್ವ ಸಿದ್ದತೆ ಕುರಿತು ಸಮಾಲೋಚನಾ ಸಭೆಯು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅನ್ನದಾನವು ಬಹಳ ಪ್ರಾಮುಖ್ಯತೆಯಾಗಿದ್ದು, ಎಲ್ಲರ ಸಹಕಾರದಿಂದ ವ್ಯವಸ್ಥಿತ ರೀತಿಯಲ್ಲಿ ಅನ್ನದಾನ ನಡೆಯಬೇಕಾಗಿದೆ. ಪುತ್ತೂರು, ಸುಳ್ಯ, ಹಾಗೂ ಕಡಬ ತಾಲೂಕಿನ ಎಲ್ಲಾ ದೇವಸ್ಥಾನ, ದೈವಸ್ಥಾನಗಳಿಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ತಲುಪಿಸುವ ಕೆಲಸವಾಗಬೇಕು. ಬ್ರಹ್ಮಕಲಶೋತ್ಸವದಲ್ಲಿ  ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶಕ್ತಿಮೀರಿ …

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತಾ ಸಭೆ Read More »

ಪುತ್ತೂರು : ಯುವ ಮಂಡಲ ಅಭಿವೃದ್ದಿ ಕಾರ್ಯಗಾರ

ಪುತ್ತೂರು: ನೆಹರು ಯುವಕೇಂದ್ರ, ಮಂಗಳೂರು, ತಾಲೂಕು ಯುವಜನ ಒಕ್ಕೂಟ ಹಾಗೂ ನರಿಮೊಗರು ಪುರುಷರಕಟ್ಟೆ  ಪ್ರಖ್ಯಾತಿ ಯುವತಿ ಮಂಡಲ ಆಶ್ರಯದಲ್ಲಿ ಪುತ್ತೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಹಾಯಕ ಯುವ ಸಬಲೀಕರಣ ಕ್ರೀಡಾಽಕಾರಿ ಜಯರಾಮ ಗೌಡ ಉದ್ಘಾಟಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಲೋಹಿತ್ ಕುಮಾರ್ ಕಲ್ಮಂಜ ಮಾತನಾಡಿ,ಯುವ ಜನತೆ ಈ ದೇಶದ ಸಂಪತ್ತು. ಯುವ ಜನತೆ ನಡೆವ ಹಾದಿಯಲ್ಲೇ ಈ ದೇಶದ ಭವಿಷ್ಯ ನಿಂತಿದೆ. ಸಮಾಜಮುಖಿ ಕಾರ್ಯಗಳಲ್ಲಿ ಯುವಮಂಡಲಗಳು ತೊಡಗಿಸಿಕೊಂಡಷ್ಟು ದೇಶ ಪ್ರಜ್ವಲಿಸಲು …

ಪುತ್ತೂರು : ಯುವ ಮಂಡಲ ಅಭಿವೃದ್ದಿ ಕಾರ್ಯಗಾರ Read More »

ಪಾಲ್ತಾಡು ವಿಷ್ಣುನಗರ: ಒತ್ತೆಕೋಲಕ್ಕೆ ಗೊನೆಮುಹೂರ್ತ : ಕೊರೊನಾ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುನಗರದಲ್ಲಿ ವರ್ಷಂಪ್ರತಿ ನಡೆಯುವ  (252ನೇ ವರ್ಷದ) ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24,25ರಂದು ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಗೊನೆಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭ ದೇವರ ನಡೆಯಲ್ಲಿ ವಿಶ್ವಾದ್ಯಾಂತ ಭಯದ ವಾತಾವರನ ನಿರ್ಮಿಸಿರುವ ಕೊರೆನಾ ವೈರಸ್ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿ,ಕೊರೊನಾ ವೈರಸ್‌ನಿಂದ  ಶೀಘ್ರ ಮುಕ್ತಿ ದೊರಕುವಂತಾಗಲು ಪ್ರಾರ್ಥನೆ ಸಲ್ಲಿಸಲಾಯಿತು.ವಿಷ್ಣುಮೂರ್ತಿ ದೈವದ ಪ್ರಧಾನ ಪಾತ್ರಿ ಕೃಷ್ಣ ಮಣಿಯಾಣಿ ಮೊಗಪ್ಪೆ ಗೊನೆಮುಹೂರ್ತ ನೆರವೇರಿಸಿದರು. ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ಎನ್.ನವೀನ್ ರೈ …

ಪಾಲ್ತಾಡು ವಿಷ್ಣುನಗರ: ಒತ್ತೆಕೋಲಕ್ಕೆ ಗೊನೆಮುಹೂರ್ತ : ಕೊರೊನಾ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ Read More »

ಮುಕ್ಕೂರು ಪಿ.ಜಗನ್ನಾಥ ಪೂಜಾರಿ ಅವರಿಗೆ ಗಡಿನಾಡ ಧ್ವನಿ ಕ್ಷೀರಭೂಷಣ ರಾಜ್ಯಪ್ರಶಸ್ತಿ

ಸುಳ್ಯ : ಗಡಿನಾಡ ಧ್ವನಿ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಕ್ಷೀರ ಭೂಷಣ ರಾಜ್ಯ ಪ್ರಶಸ್ತಿಗೆ ಪ್ರಗತಿಪರ ಹೈನುಗಾರ ಪ್ರಸ್ತುತ ಅಲೆಕ್ಕಾಡಿಯಲ್ಲಿ ವಾಸವಿರುವ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಆಯ್ಕೆ ಯಾಗಿದ್ದಾರೆ. ಹೈನುಗಾರಿಕಾ ಕ್ಷೇತ್ರದಲ್ಲಿನಾಡಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಏ.4 ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಗತಿಪರ ಹೈನುಗಾರರಾಗಿರುವ ಇವರು ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ …

ಮುಕ್ಕೂರು ಪಿ.ಜಗನ್ನಾಥ ಪೂಜಾರಿ ಅವರಿಗೆ ಗಡಿನಾಡ ಧ್ವನಿ ಕ್ಷೀರಭೂಷಣ ರಾಜ್ಯಪ್ರಶಸ್ತಿ Read More »

error: Content is protected !!
Scroll to Top