Daily Archives

March 17, 2020

ಸಖತ್ ಸದ್ದು ಮಾಡಿದ Love mocktail

ವಿಮರ್ಶೆ: ? ಪದ್ಮಾ ಶಿವಮೊಗ್ಗಹೀರೊ ಆಗಿ ಗುರುತಿಸಿಕೊಂಡಿದ್ದ ನಟ ಡಾರ್ಲಿಂಗ್‌ ಕೃಷ್ಣ ಮೊದಲ ನಿರ್ದೇಶನದ ಚಿತ್ರ ಲವ್‌ ಮಾಕ್‌ಟೇಲ್‌. ನಾಯಕನ ಹುಡುಗಿಯರ ಜತೆಗಿನ ಸ್ನೇಹ, ಪ್ರೀತಿ ಸುಂದರವಾದ ಹೂವುಗಳ ಬೊಕೆಯಂತೆ ಚಿತ್ರಿಸಿದ್ದಾರೆ. ಮೊದಲ ನಿರ್ದೇಶನದಲ್ಲೇ ಸೈ ಎನ್ನಿಸಿಕೊಂಡಿದ್ದಾರೆ

ಬೈರಾಸ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಬ್ಬರ್ ಟ್ಯಾಪರ್

ಸವಣೂರು : ಸುಳ್ಯ ತಾಲೂಕಿನ ಮರ್ಕಂಜದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಸವಣೂರು ಸಮೀಪದ ಇಡ್ಯಾಡಿ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರ್ಚ್ 16 ರಂದು ನಡೆದಿದೆ.ಮರ್ಕಂಜದ ಪಾನತ್ತಿಲ ಕಬ್ಬಿನಡ್ಕ ಮನೆಯ ಉಮೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ.ಮೃತ ಯುವಕ ಕಳೆದ ಕೆಲ ತಿಂಗಳಿನಿಂದ

ಕೆಲದಿನಗಳ ಹಿಂದೆ ವಿದೇಶದಿಂದ ಪುತ್ತೂರಿಗೆ ಆಗಮಿಸಿದ್ದ ವ್ಯಕ್ತಿಯ ಮಾಹಿತಿ ಕೊಡಲು ಮನೆಯವರ ನಕಾರ | ಮನೆಯವರ ನಿಗೂಢ…

ಕೋರೋಣ ವೈರಸ್ ಬಾಧೆಯ ಹಿನ್ನೆಲೆಯಲ್ಲಿ, ದೇಶದಿಂದ ಸ್ವದೇಶಕ್ಕೆ ಮರಳಿದವರ ಪಟ್ಟಿಯನ್ನು ತಯಾರಿಸಿ ಕೊಡುವಂತೆ ಸರಕಾರ ಆದೇಶಿಸಿತ್ತು. ಆ ನಿಟ್ಟಿನಲ್ಲಿ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಪ್ರಾರಂಭಿಸಿದ್ದರು.ಈ ನಡುವೆ, ಪುತ್ತೂರು ನಗರದ ಏಳ್ಮುಡಿಯಲ್ಲಿ ಹದಿನಾಲ್ಕು ದಿನಗಳ

ಈ ಕೋರೋನಾ ಪೀಡಿತ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹಾದು ಹೋಗಿದ್ದ | ನಾವೆಷ್ಟು ಸೇಫ್ ?!

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ತೆರಳಿದ್ದ ವ್ಯಕ್ತಿಗೆ ಕರೋನಾ ಸೋಂಕು ಇರುವುದು ಪಟ್ಟಿದೆ ಎಂದು ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ದುಬೈನಿಂದ ಹೊರಟ ಈ ಈ ವ್ಯಕ್ತಿ ಮಾರ್ಚ್ 14 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ

ಉಪ್ಪಿನಂಗಡಿ ಪೊಲೀಸರ ಛೇಸ್ ಅಂಡ್ ಕ್ಯಾಚ್ | ಉರುಳಿ ಬಿದ್ದ ಟೆಂಪೋದಲ್ಲಿತ್ತು ಅಕ್ರಮ ಗೋಮಾಂಸ

ಉಪ್ಪಿನಂಗಡಿ, ಮಾ.17: ಉಪ್ಪಿನಂಗಡಿ ಪೊಲೀಸರು ಬೆನ್ನಟ್ಟಿದ ಟೆಂಪೊ ಟ್ರಾವೆಲ್ಲರ್ ವೊಂದು ರಾಷ್ಟ್ರೀಯ ಹೆದ್ದಾರಿ 75 ರ ಲಾವತ್ತಡ್ಕ ಎಂಬಲ್ಲಿ ಉರುಳಿಬಿದ್ದ ಘಟನೆ ಇಂದು, ಮಂಗಳವಾರ ಬೆಳಿಗ್ಗೆ ನಡೆದಿದೆ. ಉರುಳಿಬಿದ್ದ ಟೆಂಪೊದಲ್ಲಿ ಅಕ್ರಮ ಗೋಮಾಂಸ ಪತ್ತೆಯಾಗಿದೆ.ಉಪ್ಪಿನಂಗಡಿಯ ಡೈನಮಿಕ್ ಸಬ್

“ಜೇಷ್ಠತೆಯ ವಿಚಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪ್ರಮೋಷನ್ ನಿಂದ ವಂಚಿತರಾಗುತ್ತಿದ್ದಾರೆ…

ಶಾಸಕ ಸಂಜೀವ ಮಠಂದೂರು ಅವರು ನಿನ್ನೆ ಮಂಡನೆಯಾಗಿ ಪಾಸ್ ಆದ ಶಿಕ್ಷಕರ ವರ್ಗಾವಣೆಯ ಕುರಿತ ವಿಧೇಯಕದ ಕುರಿತು ಸರ್ಕಾರಕ್ಕೆ ಪ್ರಮುಖ ಸಲಹೆಗಳನ್ನು ನೀಡಿದರು.https://youtu.be/HVqMnBJw2bEಈ ಸಲಹೆಗಳು ಈಗ ಅಂಗೀಕಾರ ಆದ ಕಾನೂನಿನ ದುರುಪಯೋಗ ಆಗುವುದನ್ನು ತಪ್ಪಿಸುತ್ತದೆ.

Breaking | ದಕ್ಷಿಣಕನ್ನಡದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಇಂದಿನಿಂದ ಎಲ್ಲಾ ಸೇವೆಗಳು ಬಂದ್

ದಕ್ಷಿಣ ಕನ್ನಡದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಇಂದಿನಿಂದ ಎಲ್ಲಾ ಸೇವೆಗಳು ಬಂದ್ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ ಎಂದು ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿ ಎಂಜಿ ರೂಪಾ ಅವರು ತಿಳಿಸಿದ್ದಾರೆ.ಇಂದು ಮಂಗಳವಾರ ಆರೋಗ್ಯ ಸಚಿವ

ಹಿರಿಯ ಸಹಕಾರಿ ಧುರೀಣ ಯು. ಭಾಸ್ಕರ ಆಚಾರ್ಯ ಇನ್ನಿಲ್ಲ

ಸಂಘ ಪರಿವಾರದ ಹಿರಿಯ ಕಾರ್ಯಕರ್ತ, ಯು. ಭಾಸ್ಕರ ಆಚಾರ್ಯ ಅವರು ಇಂದು ನಸುಕಿನ ಜಾವ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.ಆರೋಗ್ಯದಲ್ಲಿ ತೀವ್ರ ಸಮಸ್ಯೆ ಉಂಟಾದ ಪರಿಣಾಮ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು

ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಪನ್ನ

ನರಿಮೊಗರು :ರಾಜ್ಯ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯ ದೇವಸ್ಥಾನವಾಗಿರುವ ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಮಾ.15ರಿಂದ ಮಾ.16 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಕುದ್ಮಾರು : ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ | ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

ಸವಣೂರು : ಕುದ್ಮಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯು ಸಂಘದ ಕಛೇರಿಯಲ್ಲಿ ಮಾ.16ರಂದು ನಡೆಯಿತು.ಜಿಲ್ಲಾ ಸಹಕಾರ ಸಂಘಗಳ ಹಿರಿಯ ಉಪನಿರೀಕ್ಷಕರಾದ ಶಿವಲಿಂಗಯ್ಯ ಅವರು ಚುನಾವಣಾಽಕಾರಿಯಾಗಿದ್ದರು. ನೂತನ ಅಧ್ಯಕ್ಷರಾಗಿ ಪವಿತ್ರಾ ಚೆನ್ನಪ್ಪ ಗೌಡ ನೂಜಿ