ಬಿಗ್ ಬ್ರೇಕಿಂಗ್ | ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರೂದ್ಯು ಅವರ ಪತ್ನಿಗೆ ಕೋರೋನಾ ವೈರಸ್ ಸೋಂಕು !!!
ಕೋರೋನಾ ವೈರಸ್ ( ಕೋವಿದ್19) ವ್ಯಾಧಿ ಕೇವಲ ಜನಸಾಮಾನ್ಯರಿಗೆ ಮಾತ್ರ ಬರಬಹುದು ಅಂತೇನಿಲ್ಲ. ಈಗ ಮಹಾ ದೇಶವೊಂದರ ಪ್ರಧಾನಿಯ ಪತ್ನಿಯೇ ಮೂಲವ್ಯಾಧಿಯ ಸೋಂಕಿಗೆ ಗುರಿಯಾಗಿದ್ದಾರೆ.
ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರೂದ್ಯು ಅವರ ಪ್ರಧಾನಮಂತ್ರಿಯ ಕಚೇರಿ ನಿನ್ನೆ ತಡರಾತ್ರಿ ಈ ವಿಷಯವನ್ನು ಘೋಷಿಸಿದೆ.
ಸೋಫಿ ಗ್ರೆಗೊರಿ ಟ್ರೂದ್ಯು ಅವರಲ್ಲಿ ಕೋರೋಣ ವೈರಸ್ ಬಾಧಿತರ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಅವರು ಬರೋಣ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಪ್ರಧಾನಿಯಿಂದ ಪ್ರತ್ಯೇಕಿಸಿ ಇಡಲಾಗಿದೆ.
ಕೆನಡಾ ದೇಶದ ಪ್ರಧಾನಿ ಪತ್ನಿ ಸೋಫಿ ಅವರು ಸ್ವತಹ ದೇಶ ತನ್ನ ಹಿತೈಷಿಗಳು ಸಂಬಂಧಿಕರು ಮತ್ತು ದೇಶದ ಜನರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಈ ವ್ಯಾಧಿ ಯಿಂದ ಬಳಲುತ್ತಿರುವ ನಾನು ಮತ್ತು ನನ್ನ ತರನೇ ಇರುವ ಇತರ ಕೆನಡಿಯನ್ ಜನರು ಈ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸಿ ಗೆದ್ದು ಬರಲಿದ್ದೇವೆ. ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸಿ. ಎಂದು ದೇಶಕ್ಕೆ ಕರೆ ಸ್ಪೂರ್ತಿ ತುಂಬಿದ್ದಾರೆ.
ಕೆನಡಾ ಪ್ರಧಾನಿ ಪತ್ನಿ ಸೋಫಿ ಗ್ರೆಗೊರಿ ಟ್ರೂದ್ಯು ಅವರ ಟ್ವೀಟ್