ಕುಕ್ಕೆ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜು ಮೈದಾನ | ರಂಗೇರುತ್ತಿರುವ ಕಲರ್ ಪುಲ್ ಟ್ರೋಪಿ ಯ ಕ್ರಿಕೆಟ್ ಕದನ

0 6

ದಕ್ಷಿಣ ಕನ್ನಡದಲ್ಲೀಗ ಕ್ರಿಕೆಟ್ ನದ್ದೇ ಕಾರುಬಾರು. ಅದಕ್ಕೆ ಸಾಕ್ಷಿಯೆಂಬಂತೆ ‘ ಕಲರ್ ಪುಲ್ ಕುಕ್ಕೆ’ ಇದರ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಓವರ್ ಆರ್ಮ್ ನಾಕ್ ಔಟ್ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ.

ಕುಕ್ಕೆ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು ಗೆದ್ದ ತಂಡಗಳಿಗೆ ಬರಪೂರ ನಗದು ಬಹುಮಾನ ನೀಡುವುದರೊಂದಿಗೆ ಕಲರ್ ಪುಲ್ ಟ್ರೋಪಿ-2020 ಕ್ರಿಕೆಟ್ ಕಣ ರಂಗೇರಲಿದೆ.

ನಾಳಿದ್ದು, ಮಾ.14 ಮತ್ತು 15 ರಂದು -ಶನಿವಾರ ಮತ್ತು ಭಾನುವಾರ ಪಂದ್ಯಾಟ ನಡೆಯಲಿದೆ.

Leave A Reply