ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ : ದರ್ಶನ ಸಮಯ ಸ್ವಲ್ಪ ಬದಲು
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ದರ್ಶನ ಸಮಯದಲ್ಲಿ ಕೆಲ ಬದಲಾವಣೆಯಾಗಿದೆ.
ಸಾಮಾನ್ಯ ದಿನಗಳಲ್ಲಿ
ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2.30 ರವರೆಗೆ
ಸಂಜೆ 5.00 ರಿಂದ ರಾತ್ರಿ 8.30 ರವರೆಗೆ
ಮಧ್ಯಾಹ್ನ 11.00 ರಿಂದ 11.30 ರವರೆಗೆ ದೇವರಿಗೆ ಪೂಜೆ ನೈವೇದ್ಯ ಸಮರ್ಪಣೆಯ ಸಮಯವಾದ್ದರಿಂದ ದರುಶನ ಇರುವುದಿಲ್ಲ.
ಭಾನುವಾರ ಸೋಮವಾರ ಮತ್ತು ವಿಶೇಷ ಸಂದರ್ಭಗಳಲ್ಲಿ
ಬೆಳಿಗ್ಗೆ 6.30 ರಿಂದ ಸಂಜೆ 4.00 ರವರೆಗೆ
ಸಂಜೆ 5.30 ರಿಂದ ರಾತ್ರಿ 9.30 ರವರೆಗೆ
ಮಧ್ಯಾಹ್ನ 11.00 ರಿಂದ 11.30 ರವರೆಗೆ ದೇವರಿಗೆ ಪೂಜೆ ನೈವೇದ್ಯ ಸಮರ್ಪಣೆಯ ಸಮಯವಾದ್ದರಿಂದ ದರುಶನ ಇರುವುದಿಲ್ಲ.