ಕುದ್ಮಾರು ಬರೆಪ್ಪಾಡಿ: ಓಮ್ನಿ ಪಲ್ಟಿ

ಪುತ್ತೂರು: ಕಾಣಿಯೂರು -ಸುಬ್ರಹ್ಮಣ್ಯ ರಸ್ತೆಯ ಸವಣೂರು ಕುದ್ಮಾರು ನಡುವಿನ ಚಾಪಲ್ಲ ಸಮೀಪ ಓಮ್ನಿ ಪಲ್ಟಿಯಾಗಿ ಪಕ್ಕದ ಚರಂಡಿಗೆ ಬಿದ್ದು ಗುಡ್ಡಕ್ಕೆ ಮುಖಮಾಡಿ ಅಡ್ಡ ಬಿದ್ದಿದೆ.

ಘಟನೆಯು ಬರೆಪ್ಪಾಡಿಯ ಹತ್ತನೆ ಕಲ್ಲು ಎಂಬಲ್ಲಿ ಜರುಗಿದೆ.

ಘಟನೆಯಲ್ಲಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯವಾಗಿದೆ.

Leave A Reply

Your email address will not be published.