Daily Archives

February 27, 2020

ಜಿಲ್ಲಾ ಖಾಝಿ ಅಹ್ಮದ್ ಮುಸ್ಲಿಯಾರ್ ಗೆ ವಿದೇಶದಿಂದ ಬೆದರಿಕೆ ಕರೆ | ಪೋಲೀಸ್ ಆಯುಕ್ತರಿಗೆ ಮೊರೆ

ದಕ್ಷಿಣ ಕನ್ನಡದ ಜಿಲ್ಲಾ ಖಾಝಿಯವರಾದ ಅಹ್ಮದ್ ಮುಸ್ಲಿಯಾರ್ ಅವರಿಗೆ ಕೊಲೆಮಾಡುವುದಾಗಿ ವಿದೇಶದಿಂದ ಕೊಲೆ ಬೆದರಿಕೆ ಬಂದಿದೆ. ಬೆದರಿಕೆಯ ಹಿನ್ನೆಲೆಯಲ್ಲಿ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ದಾಖಲಿಸಿದ್ದಾರೆ. ಮಂಗಳೂರಿನ ನಿಕಟ ಪೂರ್ವ ಖಾಝಿಯಾಗಿದ್ದ ಚೆಂಬರಿಕ…

ನರಿಮೊಗರು ಸಾಂದೀಪನಿ | ಬೆಳಗಿತು ಬಾಂಧವ್ಯ- 20

ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹಾಗೂ ಹೆತ್ತವರ ಸಹಭಾಗಿತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಬಾಂಧವ್ಯ20 ಎಂಬ ಹೊಸ ಕಾನ್ಸೆಪ್ಟ್ ನ ಕಾರ್ಯಕ್ರಮ ನಡೆಯಿತು. ಶಿಕ್ಷಣ ಸಂಸ್ಥೆ ಆರಂಭವಾಗಿ 20 ವರ್ಷಗಳ…

ಕಂಬಳದ ಕೋಣಗಳ ಬಗೆಗಿನ ಇಂಟರೆಸ್ಟಿಂಗ್ ವಿಷಯಗಳು : ಹೊಸ ಕನ್ನಡದ ಓದುಗರಿಗೆ ಮಾತ್ರ !

ಉಪ್ಪಿನಂಗಡಿ ಕಂಬಳ ಆರಂಭವಾಗಿದೆ. ಕಂಬಳದ ಕೋಣಗಳು ತಮ್ಮ ಸಿಕ್ಸ್ ಪ್ಯಾಕ್ ಮೈಯನ್ನು ಮೈ ಹುರಿಗೊಳಿಸುತ್ತಿವೆ. ಕೋಣಗಳಿಗೆ ಇನ್ನೇನು ಕಂಬಳ ದಿನಗಳ ದೂರದಲ್ಲಿದೆ ಎಂದು ಪಕ್ಕ ಕನ್ಫರ್ಮ್ ಆಗಿ ಗೊತ್ತಾಗಿ ಬಿಡುತ್ತದೆ. ಆಗ ಕಂಬಳಕ್ಕಾಗಿ ಕೋಣಗಳು ಮಾನಸಿಕವಾಗಿ ತಯಾರಾಗಿ ನಿಲ್ಲುತ್ತವೆ. ಕಂಬಳದ…

Breaking : ಕಡಬ | ಕೊಯಿಲ : ಸುದೆಂಗಳ ಎಂಬಲ್ಲಿ ಅರ್ಫಾದ್ ಕುಮಾರಧಾರ ನದಿ ಪಾಲು

ಕಡಬ ತಾಲೂಕು ಕೊಯಿಲ ಗ್ರಾಮದ ಸುದೆಂಗಳ ಎಂಬಲ್ಲಿ ಕುಮಾರಧಾರ ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ಕಣ್ಮರೆಯಾಗಿದ್ದಾನೆ. ಕೊಯಿಲ ಗ್ರಾಮದ ಜನತಾ ಕಾಲೋನಿ ನಿವಾಸಿ ಯಾಗಿರುವ ಅರ್ಫಾದ್ (22) ಕಣ್ಮರೆಯಾದ ಹುಡುಗ. ಆತ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಕುಮಾರಧಾರಾ ನದಿಗೆ ಸ್ನಾನಕ್ಜೆ…

” ಬಾಲವನಕ್ಕೆ ಹೆಜ್ಜೆ ಇಡೋಣ, ಕಾರಂತರ ಕನಸುಗಳಿಗೆ ಜೀವ ತುಂಬೋಣ…” | ಆಕರ್ಷಕ ಜಾನಪದ ಕುಣಿತದೊಂದಿಗೆ ಜಾಥಾ…

ಪುತ್ತೂರು : ಮಂಡ್ಯದ ಡೊಳ್ಳು ಕುಣಿತ, ನಂದಿ ಕೋಲು, ತಮಟೆ, ಯಕ್ಷಗಾನ ವೇಷಧಾರಿಗಳು, ಬಡಿಯುವ ಬ್ಯಾಂಡು ಸೆಟ್ಟು, ಸಮವಸ್ತ್ರ ಧರಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸೇರಿಕೊಂಡು ಬಾಲಭವನಕ್ಕೆ ಹೆಜ್ಜೆ ಹಾಕುವ ಉತ್ಸಾಹಿ ಜನರು ಎಲ್ಲರೂ ಸೇರಿಕೊಂಡು ಬಾಲವನಕ್ಕೆ ಹೆಜ್ಜೆ ಇಡೋಣ - ಕಾರಂತರ…

ಅರ್ಜುನ್ ಜನ್ಯ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ । ಮೈಸೂರಿನ ಅಪೊಲೋ ಆಸ್ಪತ್ರೆಗೆ ದೌಡು

ಪ್ಲೇ ಬ್ಯಾಕ್ ಸಿಂಗರ್, ಕಾಂಪೋಸರ್ ಮತ್ತು ರಿಯಾಲಿಟಿ ಶೋ ಜಡ್ಜ್ ಅರ್ಜುನ್ಯ ಜನ್ಯ ಅವರಿಗೆ ತೀವ್ರ ಸ್ವರೂಪದ ಹಾರ್ಟ್ ಅಟ್ಟ್ಯಾಕ್ ಆಗಿದೆ. 2006 ರಲ್ಲಿ ಆಟೋಗ್ರಾಫ್ ಪ್ಲೀಸ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದ ಅರ್ಜುನ್ ಜನ್ಯಾ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯ ಕದ್ದರು. ಕೇವಲ 40…

ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಇನ್ನೂ ಹಲವೆಡೆ ಅನಿರೀಕ್ಷಿತ ಮಳೆ । ಇಂದೇಕೋ ಸ್ವಲ್ಪ ಹಿತವೆನಿಸಿದೆ !

ಬಿಸಿಲಿನಿಂದ ಭಣಗುಡುತ್ತಿರುವ, ಕಾದ ಕಾವಲಿಯಂತೆ ಸುಡುತ್ತಿರುವ ನೆಲ, ಬೆವರಿ ಬೆವರಿ ಹೈರಾಣಾದ ಉಪ್ಪಿನಂಗಡಿ ವಿಟ್ಲ ಪುತ್ತೂರಿಗರಿಗೆ ಒಂದಷ್ಟು ತಂಪಾಗಿದೆ. ನೀರಿಗಾಗಿ ಹಂಬಲಿಸುತ್ತಿರುವ ನಮ್ಮ ಜೀವದ ಬೆಳೆ ಅಡಿಕೆಯ ಚಿಗುರೆಲೆಗಳಲ್ಲಿಯೂ ಮೂಡಿದೆ ಮಂದಹಾಸ. ಇಂದು ಮುಂಜಾನೆ 5:45 ರ ಸುಮಾರಿಗೆ…