ವಿಟ್ಲದಲ್ಲಿ ವಿರಾಟ್ ಹಿಂದೂ ಸಮಾವೇಶ: ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಆಮಂತ್ರಣ

ಪುತ್ತೂರು: ವಿಟ್ಲದಲ್ಲಿ ಮಾ.15ರಂದು ನಡೆಯಲಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೋಪಾಲ್ ನಲ್ಲಿ ಅವರ ಕಚೇರಿಗೆ ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದರು.


Ad Widget

Ad Widget

Ad Widget

Ad Widget

Ad Widget

Ad Widget

ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಲು ವಿಟ್ಲ ಖಂಡದ ವತಿಯಿಂದ ವಿಟ್ಲ ಬಜರಂಗದಳದ ಸಂಚಾಲಕರಾದ ಅಕ್ಷಯ್ ರಜಪೂತ್ ಕಲ್ಲಡ್ಕ ಅವರೊಂದಿಗೆ ಗಣೇಶ ಅಡ್ಯನಡ್ಕ ಜೊತೆಗಿದ್ದರು

error: Content is protected !!
Scroll to Top
%d bloggers like this: